ಮಡಿಕೇರಿ, ಸೆ.29: ಮಂಗಳೂರಿನ ‘ಫಾತರ್ ಮುಲ್ಲರ್’ ಆಸ್ಪತ್ರೆಯಲ್ಲಿ ಉಚಿತ ಸೀಳು ತುಟಿ ಹಾಗೂ ಅಂಗುಳ ಶಸ್ತ್ರಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ. ಅ.1ರಿಂದ 10ರವರೆಗೆ ಶಿಬಿರ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 9845008355, ವಾಟ್ಸಾಪ್ : 7019523303 ಅನ್ನು ಸಂಪರ್ಕಿಸಬಹುದು.