ಮಡಿಕೇರಿ, ಅ. 14: ಜಿಲ್ಲೆಯಲ್ಲಿ ತಾ. 2 ರಿಂದ ಪ್ರಾರಂಭವಾದ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನವೆಂಬರ್ 5 ರವರೆಗೆ ನಡೆಯಲಿದೆ. ತಾ. 15 ರಂದು (ಇಂದು) ಮಡಿಕೇರಿ ತಾಲೂಕಿನ ಹಮ್ಮಿಯಾಲ, ಅಯ್ಯಂಗೇರಿ, ಬಿಳಿಗೇರಿ. ವೀರಾಜಪೇಟೆ ತಾಲೂಕಿನ ಕದನೂರು, ಮಾಲ್ದಾರೆ, ಪರಗಟಗೇರಿ, ಹೆಬ್ಬಾಲೆ ಸೋಮವಾರಪೇಟೆ ತಾಲೂಕಿನ ಜೇನುಕಲ್ಲು ಬೆಟ್ಟ, ಶಿರಂಗಳ್ಳಿ, ದೊಡ್ಡಕೊಡ್ಲಿ, ಗಣಗೂರು, ತಾ. 16 ರಂದು ಮಡಿಕೇರಿ ತಾಲೂಕಿನ ಕಡಗದಾಳು, ಇಬ್ನಿವಳವಾಡಿ, ಬಲ್ಲಮಾವಟಿ, ಬಿಳಿಗೇರಿ. ವೀರಾಜಪೇಟೆ ತಾಲೂಕಿನ ಕದನೂರು, ವೀರಾಜಪೇಟೆ ನಗರ, ಬಾಡಗ ಬಾಣಂಗಾಲ, ಬಾಡಗರಕೇರಿ. ಬಾಳಲೆ. ಸೋಮವಾರಪೇಟೆ ತಾಲೂಕಿನ ಕೂಡಿಗೆ, ಗರ್ವಾಲೆ, ದೊಡ್ಡಕೊಡ್ಲಿ, ಯಡೂರು. ತಾ. 17 ರಂದು ಸೋಮವಾರಪೇಟೆ ತಾಲೂಕಿನ ಕೂಡಿಗೆ, ಸೂರ್ಲಬಿ, ಕೆಳಕೊಡ್ಲಿ, ಸೋಮವಾರಪೇಟೆ, ಬಳಗುಂದದಲ್ಲಿ ನಡೆಯಲಿದೆ. ತಾ. 18 ರಂದು ಮಡಿಕೇರಿ ತಾಲೂಕಿನ ಕಡಗದಾಳು, ಇಬ್ನಿವಳವಾಡಿ, ಬಲ್ಲಮಾವಟಿ, ಮರಗೋಡು. ಸೋಮವಾರಪೇಟೆ ತಾಲೂಕಿನ ಕೂಡಿಗೆ, ಸೂರ್ಲಬಿ, ಕೆಳಕೊಡ್ಲಿ, ಹಾನಗಲ್ಲುವಿನಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತದೆ.
ತಾ. 19 ರಂದು ಮಡಿಕೇರಿ ತಾಲೂಕಿನ ಬೆಟ್ಟತ್ತೂರು, ಪೆರೂರು, ಮರಗೋಡು. ವೀರಾಜಪೇಟೆ ತಾಲೂಕಿನ ದೇವಣಗೇರಿ, ಮೇಕೂರು ಹೊಸ್ಕೇರಿ, ಚೆನ್ನಯ್ಯನಕೋಟೆ, ಹೈಸೊಡ್ಲೂರು, ಬಾಳಲೆ, ಸೋಮವಾರಪೇಟೆ ತಾಲೂಕಿನ ಕೂಡಿಗೆ, ಸೂರ್ಲಬಿ, ಕೊಡ್ಲಿಪೇಟೆ, ಕಸ್ಸೂರು, ಕಿರಿಕೊಡ್ಲಿ, ಕಲ್ಕಂದೂರು. ತಾ. 20 ರಂದು ಮಡಿಕೇರಿ ತಾಲೂಕಿನ ಬೆಟ್ಟತ್ತೂರು, ಎಮ್ಮೆಮಾಡು, ಅರೆಕಾಡು. ವೀರಾಜಪೇಟೆ ತಾಲೂಕಿನ ಕುಕ್ಲೂರು, ಚೆನ್ನಯ್ಯನಕೋಟೆ, ಬೆಳ್ಳೂರು, ಬಿಳೂರು. ಸೋಮವಾರಪೇಟೆ ತಾಲೂಕಿನ ಕೂಡಿಗೆ,ಸೂರ್ಲಬಿ, ಕಿರಿಕೊಡ್ಲಿ, ಚೌಡ್ಲು. ತಾ. 21 ರಂದು ಮಡಿಕೇರಿ ತಾಲೂಕಿನ ಅವಂದೂರು, ನೆಲಜಿ, ಹೊಸ್ಕೇರಿ.
ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು, ಕಳತ್ಮಾಡು, ಹುದಿಕೇರಿ, ನಿಟ್ಟೂರು. ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಅಂಜನಗೇರಿ, ಬೆಟ್ಟಗೇರಿ, ಸುಂಟಿಕೊಪ್ಪ, ಅವರೆದಾಳು, ಹುಲುಸೆ, ಕುಸುಬೂರು. ತಾ. 22 ರಂದು ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು, ಹಾತ್ತೂರು, ಮುಗುಟಗೇರಿ, ನಿಟ್ಟೂರು. ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಉಲುಗಲಿ, ನಾರ್ಗಣೆ, ಕೆದಕಲ್, ಮಣಗಲಿ, ಬೆಳೂರು ಬಸವನಳ್ಳಿಯಲ್ಲಿ ಏರ್ಪಡಿಸಿದೆ.ತಾ. 23 ರಂದು ಮಡಿಕೇರಿ ತಾಲೂಕಿನ ಹೆರವನಾಡು, ನೆಲಜಿ, ಸೊಡ್ಲೂರು, ಕಟ್ಟೆಮಾಡು. ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು, ಕಾರ್ಮಾಡು, ಚಿಕ್ಕಮಂಡೂರ, ಕೊಟ್ಟಗೇರಿ. ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ, ಉಲುಗಲಿ ನಾರ್ಗಣೆ, ಕೆದಕಲ್, ಬಿದನೂರು, ನಂದಿಗುಂದ, ಹೆಗ್ಗುಳ. ತಾ. 24 ರಂದು ಮಡಿಕೇರಿ ತಾಲೂಕಿನ ಬೆಟ್ಟಗೇರಿ, ಕುಂಜಿಲ, ಸೊಡ್ಲೂರು, ಕಟ್ಟೆಮಾಡು. ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ, ಹೊರೂರು, ನಾಕಲಗೋಡು, ಹೆಬ್ಬುಲುಸೆ, ಗೌಡಳ್ಳಿ. ತಾ. 25 ರಂದು ಮಡಿಕೇರಿ ತಾಲೂಕಿನ ಬೆಟ್ಟಗೇರಿ, ಕುಂಜಿಲ, ಬಲಮುರಿ. ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ, ಹೊರೂರು, ಕಿತ್ತೂರು, ಶುಂಠಿ. ತಾ. 26 ರಂದು ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು, ನಾಲಡಿ, ಬಲಮುರಿ. ಸೋಮವಾರಪೇಟೆ ತಾಲೂಕಿನ ಅನೆಕಾಡು ಅರಣ್ಯ, ನಾಕೂರು ಶಿರಂಗಾಲ, ಕಾಜೂರು, ಚನ್ನಾಪುರ. ತಾ. 27 ರಂದು ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು, ಯುವಕಪಾಡಿ, ಮರಂದೋಡ, ಕಿರುಂದಾಡು, ಕೈಕಾಡು. ವೀರಾಜಪೇಟೆ ತಾಲೂಕಿನ ಐಮಂಗಲ, ಹೊಸೂರು, ಬೆಟ್ಟಗೇರಿ, ಬಲ್ಯಮಂಡೂರು, ಬೆಸಗೂರು. ಸೋಮವಾರಪೇಟೆ ತಾಲೂಕಿನ ಬೈಚನಳ್ಳಿ, ಕಾನ್ಬೈಲು ಬೈಚನಳ್ಳಿ, ಮೂದ್ರವಳ್ಳಿ, ದೊಡ್ಡಮಳ್ತೆ. ತಾ. 28 ರಂದು ಮಡಿಕೇರಿ ತಾಲೂಕಿನ ಪಾಲೂರು, ಯುವಕಪಾಡಿ, ಮರಂದೋಡ, ಕಿರುಂದಾಡು, ಕೈಕಾಡು, ವೀರಾಜಪೇಟೆ ತಾಲೂಕಿನ ಮಗ್ಗುಲ, ಅಮ್ಮತ್ತಿ, ಹೊಸಕೋಟೆ, ಕುಂದ, ಬೆಸಗೂರು. ಸೋಮವಾರಪೇಟೆ ತಾಲೂಕಿನ ಕುಶಾಲನಗರ, ಅಂದಗೋವೆ, ದೊಡ್ಡಬಿಳಾಹ, ಹೊನ್ನೆ ಹಣಕೋಡು. ತಾ. 29 ರಂದು ಮಡಿಕೇರಿ ತಾಲೂಕಿನ ಕಾರುಗುಂದ, ಕಡಿಯತ್ತೂರು, ನರಿಯಂದಡ, ಕೊಣಂಜಗೇರಿ. ವೀರಾಜಪೇಟೆ ತಾಲೂಕಿನ ಕುಟ್ಟಂದಿ, ಕಾವಡಿ, ಹಳ್ಳಿಗಟ್ಟು, ದೇವನೂರು. ಸೋಮವಾರಪೇಟೆ ತಾಲೂಕಿನ ರಸಲ್ಪುರ, ಅಂದಗೋವೆ, ದೊಡ್ಡಕೊಳತ್ತೂರು, ಶನಿವಾರಸಂತೆ, ಚಿಕ್ಕತೊಳೂರು.
ತಾ. 30 ರಂದು ಮಡಿಕೇರಿ ತಾಲೂಕಿನ ಕಾರುಗುಂದ, ಕಡಿಯತ್ತೂರು, ಚೇಲಾವರ, ಕೊಣಂಜಗೇರಿ. ಸೋಮವಾರಪೇಟೆ ತಾಲೂಕಿನ ರಸಲ್ಪುರ, ಅಂದಗೋವೆ, ಮಾದ್ರೆ, ದೊಡ್ಡ ತೊಳೂರು. ತಾ. 31 ರಂದು ಮಡಿಕೇರಿ ತಾಲೂಕಿನ ಬೇಂಗೂರು, ಕರಡ, ಕಗ್ಗೋಡ್ಲು ಸೋಮವಾರಪೇಟೆ ತಾಲೂಕಿನ ರಂಗಸಮುದ್ರ, ಅಂದಗೋವೆ, ಮಾದ್ರೆಯಲ್ಲಿ ನಡೆಯಲಿದೆ.
(ಮುಂದುವರಿಯುವುದು)