ಮಡಿಕೇರಿ, ಡಿ. 15: ಮಡಿಕೇರಿಯ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಮಾರಾಟ ಸಂಘದ (ಜನತಾ ಬಜಾರ್) ವಾರ್ಷಿಕ ಮಹಾಸಭೆ ತಾ. 17 ರಂದು (ನಾಳೆ) ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ನಗರದ ಬಾಲಭವನ ಸಭಾಂಗಣದಲಿ ಅಧ್ಯಕ್ಷ ರವಿ ಬಸಪ್ಪ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿರುವುದಾಗಿ ವ್ಯವಸ್ಥಾಪಕಿ ರೂಪಾ ತಿಳಿಸಿದ್ದಾರೆ.