ಮಡಿಕೇರಿ, ಡಿ. 16: ನೂತನ ವರ್ಷ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಜಾಗ್ರತೆ ವಹಿಸುವುದರೊಂದಿಗೆ ಪ್ರಸ್ತುತ ಇರುವ ನಿಯಮವನ್ನು ಸೂಕ್ತವಾಗಿ ಪಾಲಿಸಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಎಸ್ಪಿ ಕ್ಷಮಾ ಮಿಶ್ರಾ ಅವರುಗಳು ತಿಳಿಸಿದ್ದಾರೆ. ಈಗಾಗಲೇ ಸರಕಾರದಿಂದ ಕೋವಿಡ್-19ರ ಮಾರ್ಗಸೂಚಿ ಹಾಗೂ ವಿಧಿಸಿರುವ ನಿರ್ಬಂಧಗಳು ಜಾರಿಯಲ್ಲಿವೆ. ಇದನ್ನು ಸಂಬಂಧಿಸಿದ