ಗೋಣಿಕೊಪ್ಪಲು, ಫೆ. ೨೫: ನರ ಭಕ್ಷಕ ಹುಲಿಯನ್ನು ಸೆರೆ ಹಿಡಿಯಬೇಕು, ಅರಣ್ಯ ಮಂತ್ರಿಗಳು ಈ ಸಂಬAಧ ದ.ಕೊಡಗಿನಲ್ಲಿ ಸಭೆ ಕರೆಯಬೇಕು ಎಂಬ ರೈತ ಸಂಘದ ಒತ್ತಾಯದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಬೆಂಗಳೂರಿನ ಪಿಸಿಸಿಎಫ್ ಅವರು ರೈತ ಮುಖಂಡರೊAದಿಗೆ ಕುಟ್ಟ ಕೊಡವ ಸಮಾಜದಲ್ಲಿ ತಾ. ೨೬ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಸಭೆ ನಡೆಸಲಿದ್ದಾರೆ.