ಮಡಿಕೇರಿ, ಫೆ. ೨೫: ಕರ್ನಾಟಕ ರಾಜ್ಯ ಮಾಸ್ರ‍್ಸ್ ಗೇಮ್ಸ್, ಬೆಂಗಳೂರು ಇವರ ಆಶ್ರಯದಲ್ಲಿ ಮಾ. ೧೩ ಮತ್ತು ೧೪ ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹಿರಿಯ ಪುರುಷ ಮತ್ತು ಮಹಿಳೆಯರಿಗಾಗಿ (೩೦ ರಿಂದ ೮೦ ರ ವಯೋಮಿತಿ) ಐದು ವರ್ಷಗಳ ಅಂತರದಲ್ಲಿ ಅಥ್ಲೆಟಿಕ್ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಕೊಡಗು ಜಿಲ್ಲೆಯಿಂದ ಹಲವರು ಆಯ್ಕೆಯಾಗಿದ್ದಾರೆ. ಇತರ ಆಸಕ್ತರು ಇದ್ದಲ್ಲಿ ನೋಂದಣಿ ರಿಂದ ೮೦ ರ ವಯೋಮಿತಿ) ಐದು ವರ್ಷಗಳ ಅಂತರದಲ್ಲಿ ಅಥ್ಲೆಟಿಕ್ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಕೊಡಗು ಜಿಲ್ಲೆಯಿಂದ ಹಲವರು ಆಯ್ಕೆಯಾಗಿದ್ದಾರೆ. ಇತರ ಆಸಕ್ತರು ಇದ್ದಲ್ಲಿ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಾಸ್ರ‍್ಸ್ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷೆ ಮಾಚಮ್ಮ (೯೪೪೯೦೫೩೩೫೬) ಅಥವಾ ಅಂಜನ್ ಮಾದಪ್ಪ (೭೭೬೦೩೧೦೮೮೫) ಇವರನ್ನು ಸಂಪರ್ಕಿಸಬಹುದಾಗಿದೆ.