ಮಡಿಕೇರಿ, ಫೆ. ೨೬: ಹಲವು ವರ್ಷಗಳಿಂದ ವಿವಾದಿತ ಜಾಗ ವಾಗಿದ್ದ ರಾಮ ಜನ್ಮ ಭೂಮಿಯಲ್ಲಿ ವಿವಾದಗಳು ಬಗೆಹರಿದು ಇದೀಗ ರಾಮಮಂದಿರ ವೈಭವಯುತವಾಗಿ ನಿರ್ಮಾಣವಾಗುವ ಕಾಲ ಸಮೀಪಿಸುತ್ತಿದೆ. ಪ್ರಪಂಚಾದ್ಯAತ ಜಾತಿ, ಧರ್ಮ ಮೀರಿ ಮಂದಿರ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೂಡ ರೂ ೧.೬೫ ಕೋಟಿ ಹಣ ಸಂಗ್ರಹವಾಗಿದ್ದು, ಅಭಿಯಾನ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಕಳೆದ ಡಿಸೆಂಬರ್ ೨೧ ರಂದು ಜಿಲ್ಲೆಯ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಪೇಜಾವರ ಮಠದ ಪೀಠಾಧಿಪತಿಗಳು ಹಾಗೂ ಶ್ರೀ ರಾಮಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಚಾಲನೆ ನೀಡಿದ್ದರು. ಜ.೧೪ ರಂದು ಜಿಲ್ಲೆಯಲ್ಲಿ ಅಭಿಯಾನ ಅಧಿಕೃತವಾಗಿ ಆರಂಭಗೊAಡಿತ್ತು. ಅಂದಿನಿAದ ಫೆ.೭ ರ ತನಕ ನಿರಂತರವಾಗಿ ಸಹಸ್ರ ಸಂಖ್ಯೆಯ ಕಾರ್ಯಕರ್ತರು ಮನೆಮನೆಗೆ ತೆರಳಿ ಹಣ ಸಂಗ್ರಹ ಮಾಡಿದರು.

೫ ಸಾವಿರ ಕಾರ್ಯಕರ್ತರು

ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆಗಳ ೫ ಸಾವಿರ ಹಿಂದೂ ಕಾರ್ಯಕರ್ತರು ನಿರಂತರವಾಗಿ ಜಿಲ್ಲೆಯಲ್ಲಿ ಅಭಿಯಾನ ಅಧಿಕೃತವಾಗಿ ಆರಂಭಗೊAಡಿತ್ತು. ಅಂದಿನಿAದ ಫೆ.೭ ರ ತನಕ ನಿರಂತರವಾಗಿ ಸಹಸ್ರ ಸಂಖ್ಯೆಯ ಕಾರ್ಯಕರ್ತರು ಮನೆಮನೆಗೆ ತೆರಳಿ ಹಣ ಸಂಗ್ರಹ ಮಾಡಿದರು.

೫ ಸಾವಿರ ಕಾರ್ಯಕರ್ತರು

ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆಗಳ ೫ ಸಾವಿರ ಹಿಂದೂ ಕಾರ್ಯಕರ್ತರು ನಿರಂತರವಾಗಿ ಜಿಲ್ಲೆಯಲ್ಲಿ ಅಭಿಯಾನ ಅಧಿಕೃತವಾಗಿ ಆರಂಭಗೊAಡಿತ್ತು. ಅಂದಿನಿAದ ಫೆ.೭ ರ ತನಕ ನಿರಂತರವಾಗಿ ಸಹಸ್ರ ಸಂಖ್ಯೆಯ ಕಾರ್ಯಕರ್ತರು ಮನೆಮನೆಗೆ ತೆರಳಿ ಹಣ ಸಂಗ್ರಹ ಮಾಡಿದರು.

೫ ಸಾವಿರ ಕಾರ್ಯಕರ್ತರು

ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆಗಳ ೫ ಸಾವಿರ ಹಿಂದೂ ಕಾರ್ಯಕರ್ತರು ನಿರಂತರವಾಗಿ ಅಭಿಯಾನದಲ್ಲಿ ಸಂಗ್ರಹವಾದ ಹಣದ ಲೆಕ್ಕಾಚಾರವನ್ನು ಲೆಕ್ಕಪರಿ ಶೋಧಕರ ಮೂಲಕ ಲೆಕ್ಕಪರಿ ಶೋಧನೆ (ಆಡಿಟ್) ಕೂಡ ಮಾಡಿಸ ಲಾಗುತ್ತದೆ. ಒಂದು ರೂಪಾಯಿ ಹಣ ಕೂಡ ದುರುಪಯೋಗ ವಾಗದಂತೆ ಎಚ್ಚರ ವಹಿಸಲಾಗಿದೆ. ಆಡಿಟ್ ಮೂಲಕ ಯಾವ ಮೂಲಗಳಿಂದ ಹಣ ಬಂದಿದೆ ಎಂದು ತಿಳಿಸಲಾಗುತ್ತದೆ.

ಹಣ ಸಂಗ್ರಹವಾದ ೨೪ ಗಂಟೆಯೊಳಗೆ ನಿಗದಿತ ಬ್ಯಾಂಕಿನ ಮೂಲಕ ವರ್ಗಾವಣೆ ಮಾಡಲಾಗಿದೆ. ಇದಕ್ಕಾಗಿ ಸಂಗ್ರಹಕ (ಕಲೆಕ್ಟರ್), ಠೇವಣಿದಾರ (ಡೆಪೋಸಿಟರ್) ರನ್ನು ನೇಮಿಸಿ ಬಂದ ಹಣವನ್ನು ವರ್ಗಿಕರಿಸಿ ಬ್ಯಾಂಕ್‌ಗೆ ಜಮೆ ಮಾಡುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿತ್ತು. ಧಾರ್ಮಿಕತೆಯ ಅಸ್ಮಿತೆಯಾಗಿರುವ ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದು ನರಸಿಂಹ ಅವರು ತಿಳಿಸಿದರು.