ಮಡಿಕೇರಿ, ಫೆ. ೨೬: ಇಂಧನ ಬೆಲೆ ಏರಿಕೆ, ನಿಯಮ ಉಲ್ಲಂಘಿಸಿ ಟ್ಯಾಕ್ಸಿ ಸೇವೆ ನೀಡುತ್ತಿರುವ ವೈಟ್ ಬೋರ್ಡ್ ವಾಹನ ಹಾಗೂ ಬಾಡಿಗೆ ಬೈಕ್ ಸಂಚಾರ ನಿರ್ಬಂಧಿಸುವAತೆ ಆಗ್ರಹಿಸಿ ನಗರದ ವಿವಿಧ ಟ್ಯಾಕ್ಸಿ ಚಾಲಕರ ಸಂಘದಿAದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದ ಟಾಕ್ಸಿ ಚಾಲಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಡಿಕೇರಿ, ಫೆ. ೨೬: ಇಂಧನ ಬೆಲೆ ಏರಿಕೆ, ನಿಯಮ ಉಲ್ಲಂಘಿಸಿ ಟ್ಯಾಕ್ಸಿ ಸೇವೆ ನೀಡುತ್ತಿರುವ ವೈಟ್ ಬೋರ್ಡ್ ವಾಹನ ಹಾಗೂ ಬಾಡಿಗೆ ಬೈಕ್ ಸಂಚಾರ ನಿರ್ಬಂಧಿಸುವAತೆ ಆಗ್ರಹಿಸಿ ನಗರದ ವಿವಿಧ ಟ್ಯಾಕ್ಸಿ ಚಾಲಕರ ಸಂಘದಿAದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದ ಟಾಕ್ಸಿ ಚಾಲಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಳಿಕ ಅಪರ ಜಿಲ್ಲಾಧಿಕಾರಿ ರೂಪ ಅವರಿಗೆ ಮನವಿ ಸಲ್ಲಿಸಿದರು.
ಮಡಿಕೇರಿ ಟ್ಯಾಕ್ಸಿ ಚಾಲಕರ ಬಳಿಕ ಅಪರ ಜಿಲ್ಲಾಧಿಕಾರಿ ರೂಪ ಅವರಿಗೆ ಮನವಿ ಸಲ್ಲಿಸಿದರು.
ಮಡಿಕೇರಿ ಟ್ಯಾಕ್ಸಿ ಚಾಲಕರ (ಮೊದಲ ಪುಟದಿಂದ) ಇಂಧನ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಟ್ಯಾಕ್ಸಿ ಚಾಲಕರು ಇದರಿಂದ ವ್ಯತಿರಿಕ್ತ ಪರಿಣಾಮ ಎದುರಿಸುವಂತಾಗಿದೆ. ಪ್ರಯಾಣಿ ಕರಿಲ್ಲದೆ ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದಾರೆ. ಬಿಡಿಭಾಗಗಳ ಬೆಲೆ ಕೂಡ ಗಗನಕ್ಕೇರಿದೆ ಎಂದು (ಮೊದಲ ಪುಟದಿಂದ) ಇಂಧನ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಟ್ಯಾಕ್ಸಿ ಚಾಲಕರು ಇದರಿಂದ ವ್ಯತಿರಿಕ್ತ ಪರಿಣಾಮ ಎದುರಿಸುವಂತಾಗಿದೆ. ಪ್ರಯಾಣಿ ಕರಿಲ್ಲದೆ ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದಾರೆ. ಬಿಡಿಭಾಗಗಳ ಬೆಲೆ ಕೂಡ ಗಗನಕ್ಕೇರಿದೆ ಎಂದು ಕಾವೇರಿ ಕಾರು ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಜಯ ಜಗದೀಶ್, ಕಾರ್ಯದರ್ಶಿ ಕುಯ್ಯಮುಡಿ ರಾಜೇಶ್, ಕಾಫಿನಾಡು ಪ್ರವಾಸಿ ಕಾರು ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಸೋನಲ್, ಪ್ರಮುಖರಾದ ಸ್ವಾಮಿ, ಪ್ರಮೋದ್ ಇದ್ದರು.