ಕರಿಕೆ, ಫೆ. ೨೭: ಪ್ರತಿಯೊಂದು ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ, ಗ್ರಂಥಾಲಯ, ನಿರೀಕ್ಷಣಾ ಮಂದಿರ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಹೊಂದಿರ ಬೇಕೆಂಬುದೇ ಪ್ರತಿಯೊಬ್ಬ ನಾಗರಿಕನ ಆಶಯ. ಆದರೆ ಕರಿಕೆ ಗ್ರಾಮ ಇದಕ್ಕೆ ವ್ಯತಿರಿಕ್ತ. ಜಿಲ್ಲಾ ಕೇಂದ್ರದಿAದ ಸುಮಾರು ಎಪ್ಪತ್ತು ಕಿ.ಮಿ. ಕರಿಕೆ, ಫೆ. ೨೭: ಪ್ರತಿಯೊಂದು ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ, ಗ್ರಂಥಾಲಯ, ನಿರೀಕ್ಷಣಾ ಮಂದಿರ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಹೊಂದಿರ ಬೇಕೆಂಬುದೇ ಪ್ರತಿಯೊಬ್ಬ ನಾಗರಿಕನ ಆಶಯ. ಆದರೆ ಕರಿಕೆ ಗ್ರಾಮ ಇದಕ್ಕೆ ವ್ಯತಿರಿಕ್ತ. ಜಿಲ್ಲಾ ಕೇಂದ್ರದಿAದ ಸುಮಾರು ಎಪ್ಪತ್ತು ಕಿ.ಮಿ. ಕರಿಕೆ, ಫೆ. ೨೭: ಪ್ರತಿಯೊಂದು ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ, ಗ್ರಂಥಾಲಯ, ನಿರೀಕ್ಷಣಾ ಮಂದಿರ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಹೊಂದಿರ ಬೇಕೆಂಬುದೇ ಪ್ರತಿಯೊಬ್ಬ ನಾಗರಿಕನ ಆಶಯ. ಆದರೆ ಕರಿಕೆ ಗ್ರಾಮ ಇದಕ್ಕೆ ವ್ಯತಿರಿಕ್ತ. ಜಿಲ್ಲಾ ಕೇಂದ್ರದಿAದ ಸುಮಾರು ಎಪ್ಪತ್ತು ಕಿ.ಮಿ. ಇತರ ಅನೈತಿಕ ಚಟುವಟಿಕೆಗಳ ತಾಣವೂ ಆಗಿದೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ಹಲವು ಗ್ರಾಮ ಸಭೆಗಳಲ್ಲಿ ಗ್ರಾಮದ ಹಿರಿಯರು ಇದರ ನಿರ್ವಹಣೆಗೆ ಕ್ರಮವಹಿಸುವಂತೆ ಮನವಿ ಮಾಡಿದರೂ ‘ಪುಸ್ತಕದ ಬದನೆಕಾಯಿ ಸಾರಿಗೆ ಬರುವುದಿಲ್ಲ’ ಎಂಬ ಮಾತಿನಂತೆ ಅದು ನಿರ್ಣಯ ಪುಸ್ತಕದಲ್ಲಿ ಬರವಣಿಗೆಯಾಗಿಯೇ ಉಳಿದಿದೆ. ಗ್ರಾಮಕ್ಕೆ ಬೇರೆ ಬೇರೆ ಮೂಲಗಳಿಂದ ಜನಪ್ರತಿನಿಧಿಗಳ ಅನುದಾನ ಸೇರಿದಂತೆ ಸಾಕಷ್ಟು ಅನುದಾನ ಬರುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಮಾತ್ರ ಕಂಡುಕಾಣ ದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

ಇಂದಿನ ತಾಂತ್ರಿಕ ಯುಗದಲ್ಲಿ ಗ್ರಾಮ ಸಭೆ, ಗ್ರಾಮ ಪಂಚಾಯಿತಿ ಲೆಕ್ಕ ಪರಿಶೋಧನೆ, ಕಾಮಗಾರಿಗಳ ಪರಿವೀಕ್ಷಣೆ ಸೇರಿದಂತೆ ಇತರ ಅಗತ್ಯ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಿAದ ಗ್ರಾಮಕ್ಕೆ ಭೇಟಿ ನೀಡುವ ಹಿರಿಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ವಿಶ್ರಾಂತಿ, ಊಟೋಪ ಚಾರ, ವಸತಿಗೂ ಗ್ರಾಮದಲ್ಲಿ ಸಮರ್ಪಕವಾದ ವ್ಯವಸ್ಥೆ ಇಲ್ಲವಾ ಇತರ ಅನೈತಿಕ ಚಟುವಟಿಕೆಗಳ ತಾಣವೂ ಆಗಿದೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ಹಲವು ಗ್ರಾಮ ಸಭೆಗಳಲ್ಲಿ ಗ್ರಾಮದ ಹಿರಿಯರು ಇದರ ನಿರ್ವಹಣೆಗೆ ಕ್ರಮವಹಿಸುವಂತೆ ಮನವಿ ಮಾಡಿದರೂ ‘ಪುಸ್ತಕದ ಬದನೆಕಾಯಿ ಸಾರಿಗೆ ಬರುವುದಿಲ್ಲ’ ಎಂಬ ಮಾತಿನಂತೆ ಅದು ನಿರ್ಣಯ ಪುಸ್ತಕದಲ್ಲಿ ಬರವಣಿಗೆಯಾಗಿಯೇ ಉಳಿದಿದೆ. ಗ್ರಾಮಕ್ಕೆ ಬೇರೆ ಬೇರೆ ಮೂಲಗಳಿಂದ ಜನಪ್ರತಿನಿಧಿಗಳ ಅನುದಾನ ಸೇರಿದಂತೆ ಸಾಕಷ್ಟು ಅನುದಾನ ಬರುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಮಾತ್ರ ಕಂಡುಕಾಣ ದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

ಇಂದಿನ ತಾಂತ್ರಿಕ ಯುಗದಲ್ಲಿ ಗ್ರಾಮ ಸಭೆ, ಗ್ರಾಮ ಪಂಚಾಯಿತಿ ಲೆಕ್ಕ ಪರಿಶೋಧನೆ, ಕಾಮಗಾರಿಗಳ ಪರಿವೀಕ್ಷಣೆ ಸೇರಿದಂತೆ ಇತರ ಅಗತ್ಯ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಿAದ ಗ್ರಾಮಕ್ಕೆ ಭೇಟಿ ನೀಡುವ ಹಿರಿಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ವಿಶ್ರಾಂತಿ, ಊಟೋಪ ಚಾರ, ವಸತಿಗೂ ಗ್ರಾಮದಲ್ಲಿ ಸಮರ್ಪಕವಾದ ವ್ಯವಸ್ಥೆ ಇಲ್ಲವಾ ಗಿದ್ದು, ಇದನ್ನು ದುರಸ್ತಿಗೊಳಿಸಿದಲ್ಲಿ ಇವರ ವಾಸ್ತವ್ಯಕ್ಕೆ ಅನುಕೂಲ ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಗಳಲ್ಲಿ ಅನ್ಯ ಊರಿನ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಿದ್ದು ಈ ಎರಡು ವಿಶಾಲವಾದ ಕೊಠಡಿ ಹೊಂದಿರುವ ನಿರೀಕ್ಷಣಾ ಮಂದಿರ ಅಭಿವೃದ್ಧಿ ಹಾಗೂ ದುರಸ್ತಿಗೊಂಡಲ್ಲಿ ಇವರ ವಾಸ್ತವ್ಯಕ್ಕೆ ಬಳಸಿಕೊಳ್ಳಬಹುದು.

ಈ ಎಲ್ಲಾ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕೂಡಲೇ ಸಾರ್ವಜನಿಕರ ತೆರಿಗೆ ಹಣವು ಈ ರೀತಿಯಲ್ಲಿ ಪೋಲಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಸರಕಾರಿ ಕಟ್ಟಡ ವೊಂದು ಕಾಡುಪಾಲಾಗು ವುದನ್ನು ತಪ್ಪಿಸಿ ಸಂಬAಧಿಸಿದ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ದುರಸ್ತಿ ಯಾದ ನಂತರ ನಿರ್ವಹಣೆಗೆ ಲೋಕೋಪ ಯೋಗಿ ಇಲಾಖೆಗೆ ಹಸ್ತಾಂತರ ಮಾಡಿ ಸಾರ್ವಜನಿಕ ಉಪಯೋಗಕ್ಕೆ ದೊರಕಿಸಿ ಕೊಡ ಬೇಕೆಂಬದೇ ನಾಗರಿಕರ ಆಶಯವಾಗಿದೆ.

- ಹೊದ್ದೆಟ್ಟಿ ಸುಧೀರ್