ಮಡಿಕೇರಿ, ಫೆ. ೨೭: ರೂ ೨೩ ಲಕ್ಷ ವೆಚ್ಚದಲ್ಲಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿರ್ಮಿಸಿದ ಗೋದಾಮನ್ನು ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉದ್ಘಾಟಿಸಿದರು.

ಈ ಸಂದರ್ಭ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಮಡಿಕೇರಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಮೇಶ್ ಹೊಳ್ಳ, ಆರ್.ಎಂ.ಸಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ಉಪಾಧ್ಯಕ್ಷ ವಾಂಚೀರ ಜಯ, ನಿರ್ದೇಶಕರಾದ ಕಾಂಗೀರ ಸತೀಶ್, ಎಸ್. ಅನಂತೇಶ್ವರ್, ಕೆ.ನಾರಾಯಣ, ದೇವಪ್ಪ, ಚಂಡಿ ಜಗದೀಶ್, ರೋಹಿಣಿ, ತಮ್ಮಯ್ಯ ಇದ್ದರು.