ಸಿದ್ದಾಪುರ, ಫೆ. ೨೭: ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಪೊಂಗಲ್ ಹಬ್ಬದ ಪ್ರಯುಕ್ತ ಅರೆಕಾಡು ಶಾಲಾ ಮೈದಾನದಲ್ಲಿ ತಮಿಳು ಜನಾಂಗ ಬಾಂಧವರಿಗೆ ನಡೆಯುತ್ತಿರುವ ಕ್ರೀಡಾಕೂಟವನ್ನು ಸಂಘದ ಅಧ್ಯಕ್ಷ ತಿರುಮಲ ರಾಜನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಇರುವ ತಮಿಳು ಸಿದ್ದಾಪುರ, ಫೆ. ೨೭: ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಪೊಂಗಲ್ ಹಬ್ಬದ ಪ್ರಯುಕ್ತ ಅರೆಕಾಡು ಶಾಲಾ ಮೈದಾನದಲ್ಲಿ ತಮಿಳು ಜನಾಂಗ ಬಾಂಧವರಿಗೆ ನಡೆಯುತ್ತಿರುವ ಕ್ರೀಡಾಕೂಟವನ್ನು ಸಂಘದ ಅಧ್ಯಕ್ಷ ತಿರುಮಲ ರಾಜನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಇರುವ ತಮಿಳು ತಮಿಳು ಸಂಘದ ಉಪಾಧ್ಯಕ್ಷ ಪಾಲಿಬೆಟ್ಟ ಮೈಕಲ್ ಮಾತನಾಡಿದರು. ಈ ಸಂದರ್ಭ ಕಾವೇರಿ ತಮಿಳು ಸಂಘ ಉಪಾಧ್ಯಕ್ಷ ಕಣ್ಣನ್, ಕಾರ್ಯದರ್ಶಿ ಫ್ರಾನ್ಸಿಸ್ ಖಜಾಂಜಿ ತಂಬಿ ಪ್ರಮುಖರಾದ ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.