ದುAಡಳ್ಳಿ ಗ್ರಾ.ಪಂ. ಸಭೆಯಲ್ಲಿ ಚರ್ಚೆ
ಶನಿವಾರಸಂತೆ, ಫೆ. ೨೬: ದುಂಡಳ್ಳಿ ಗ್ರಾಮ ಪಂಚಾಯಿತಿ ಪ್ರಥಮ ಸಭೆ ಅಧ್ಯಕ್ಷೆ ಪೂರ್ಣಿಮ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದAತಹ ಸಾರ್ವಜನಿಕ ಅರ್ಜಿಗಳು ಹಾಗೂ ಸರಕಾರಿ ಕಾಗದ ಪತ್ರಗಳನ್ನು ಸರ್ವ ಸದಸ್ಯರುಗಳೊಂದಿಗೆ ಪರಿಶೀಲಿಸಿ ಚರ್ಚಿಸಲಾಯಿತು.
ಮುಖ್ಯವಾಗಿ ಸ್ವಚ್ಛತೆಯ ಕಸ ವಿಲೇವಾರಿ ಜಾಗದ ಬಗ್ಗೆ ಚರ್ಚಿಸಿ ದುಂಡಳ್ಳಿ ಪಂಚಾಯಿತಿಗೆ ಕಾಯ್ದಿರಿಸಿದ ಜಾಗದಲ್ಲಿ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸದೆ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ; ಹಾಗಾಗಿ ಸ್ವಚ್ಛತೆಯ ಕಾರ್ಯಕ್ರಮ ಕುಂಟಿತಗೊAಡಿರುತ್ತದೆ ಎಂದು ತಿಳಿಸಿದರು.
ಪಂಚಾಯಿತಿ ಹಿರಿಯ ಸದಸ್ಯ ಶನಿವಾರಸಂತೆ, ಫೆ. ೨೬: ದುಂಡಳ್ಳಿ ಗ್ರಾಮ ಪಂಚಾಯಿತಿ ಪ್ರಥಮ ಸಭೆ ಅಧ್ಯಕ್ಷೆ ಪೂರ್ಣಿಮ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿಗೆ ಬಂದAತಹ ಸಾರ್ವಜನಿಕ ಅರ್ಜಿಗಳು ಹಾಗೂ ಸರಕಾರಿ ಕಾಗದ ಪತ್ರಗಳನ್ನು ಸರ್ವ ಸದಸ್ಯರುಗಳೊಂದಿಗೆ ಪರಿಶೀಲಿಸಿ ಚರ್ಚಿಸಲಾಯಿತು.
ಮುಖ್ಯವಾಗಿ ಸ್ವಚ್ಛತೆಯ ಕಸ ವಿಲೇವಾರಿ ಜಾಗದ ಬಗ್ಗೆ ಚರ್ಚಿಸಿ ದುಂಡಳ್ಳಿ ಪಂಚಾಯಿತಿಗೆ ಕಾಯ್ದಿರಿಸಿದ ಜಾಗದಲ್ಲಿ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸದೆ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ; ಹಾಗಾಗಿ ಸ್ವಚ್ಛತೆಯ ಕಾರ್ಯಕ್ರಮ ಕುಂಟಿತಗೊAಡಿರುತ್ತದೆ ಎಂದು ತಿಳಿಸಿದರು.
ಪಂಚಾಯಿತಿ ಹಿರಿಯ ಸದಸ್ಯ ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರುಗಳಾದ ಹೆಚ್.ಎಸ್. ಜಾನಕಿ, ನಂದಿನಿ, ನಾಗರತ್ನ ಎಸ್.ಸಿ. ಕಾಂತರಾಜ್, ಎಸ್.ಪಿ. ಭಾಗ್ಯ, ಬಿ.ಎಸ್. ಮಾಹತೇಂಶ್, ಪಿ.ಹೆಚ್. ಗೋಪಿಕಾ, ಎಂ.ಡಿ. ದೇವರಾಜು, ಸತ್ಯವತಿ, ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಹೆಚ್ ಆರ್ ಭವಾನಿ ಇದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.