ಕೂಡಿಗೆ, ಫೆ. ೨೭: ತೊರೆನೂರು ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ನೂತನ ಗರ್ಭಗುಡಿ ಹಾಗೂ ಬಸವೇಶ್ವರ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಸಮಿತಿ ಟ್ರಸ್ಟ್ ವತಿಯಿಂದ ಧಾರ್ಮಿಕ ಸ

ಭೆಯ ಅಂಗವಾಗಿ ಏರ್ಪಡಿಸಿದ್ದ ನಗೆಹಬ್ಬ ಕಾರ್ಯಕ್ರಮದಲ್ಲಿ ಜನಪ್ರಿಯ ಹಾಸ್ಯ ಸಾಹಿತಿ (ನಗೆ ಸಾಹಿತಿ) ಮೈಸೂರಿನ ಪ್ರೊ. ಕೃಷ್ಣೇಗೌಡ ಮತ್ತು ತಂಡದ ಹಾಸ್ಯ ಕಲಾವಿದರಿಂದ ನಗೆಹನಿ ಹಾಗೂ ಹಾಸ್ಯೋತ್ಸವ ನಡೆಯಿತು.

ಜೀವನದ ವಿವಿಧ ಸನ್ನಿವೇಶ ಹಾಗೂ ಪ್ರಸಂಗಗಳಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ನಗೆಹನಿ, ಹಾಸ್ಯದ ಲಹರಿ ಕುರಿತು ಕೂಡಿಗೆ, ಫೆ. ೨೭: ತೊರೆನೂರು ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ನೂತನ ಗರ್ಭಗುಡಿ ಹಾಗೂ ಬಸವೇಶ್ವರ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಸಮಿತಿ ಟ್ರಸ್ಟ್ ವತಿಯಿಂದ ಧಾರ್ಮಿಕ ಸಭೆಯ ಅಂಗವಾಗಿ ಏರ್ಪಡಿಸಿದ್ದ ನಗೆಹಬ್ಬ ಕಾರ್ಯಕ್ರಮದಲ್ಲಿ ಜನಪ್ರಿಯ ಹಾಸ್ಯ ಸಾಹಿತಿ (ನಗೆ ಸಾಹಿತಿ) ಮೈಸೂರಿನ ಪ್ರೊ. ಕೃಷ್ಣೇಗೌಡ ಮತ್ತು ತಂಡದ ಹಾಸ್ಯ ಕಲಾವಿದರಿಂದ ನಗೆಹನಿ ಹಾಗೂ ಹಾಸ್ಯೋತ್ಸವ ನಡೆಯಿತು.

ಜೀವನದ ವಿವಿಧ ಸನ್ನಿವೇಶ ಹಾಗೂ ಪ್ರಸಂಗಗಳಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ನಗೆಹನಿ, ಹಾಸ್ಯದ ಲಹರಿ ಕುರಿತು ಪ್ರತಿಯೊಬ್ಬರಿಗೂ ನಗು ಮತ್ತು ಹಾಸ್ಯ ಎಂಬುದು ಜೀವನದ ಹಾಸುಹೊಕ್ಕಾಗಿದೆ ಎಂದರು.

ಉತ್ತರ ಕರ್ನಾಟಕದ ಹಾಸ್ಯಕಲಾವಿದರಾದ ಇಂದುಮತಿ ಸಾಲೀಮನಿ, ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಹಾಗೂ ಹೊಸಪೇಟೆಯ ಡಾ. ಬೆಣ್ಣೆ ಬಸವರಾಜ್ ಅವರು ಜೀವನದ ಹಾಸ್ಯ ಸನ್ನಿವೇಶ ಹಾಗೂ ಪ್ರಸಂಗಗಳಲ್ಲಿ ನಗುವ ಪ್ರತಿಯೊಬ್ಬರಿಗೂ ನಗು ಮತ್ತು ಹಾಸ್ಯ ಎಂಬುದು ಜೀವನದ ಹಾಸುಹೊಕ್ಕಾಗಿದೆ ಎಂದರು.

ಉತ್ತರ ಕರ್ನಾಟಕದ ಹಾಸ್ಯಕಲಾವಿದರಾದ ಇಂದುಮತಿ ಸಾಲೀಮನಿ, ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಹಾಗೂ ಹೊಸಪೇಟೆಯ ಡಾ. ಬೆಣ್ಣೆ ಬಸವರಾಜ್ ಅವರು ಜೀವನದ ಹಾಸ್ಯ ಸನ್ನಿವೇಶ ಹಾಗೂ ಪ್ರಸಂಗಗಳಲ್ಲಿ ನಗುವ ರೂಪಾ ಮಹೇಶ್, ಸದಸ್ಯ ಟಿ.ಸಿ. ಶಿವಕುಮಾರ್, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ತಿಮ್ಮಪ್ಪ (ಸ್ವಾಮಿ), ಉಪಾಧ್ಯಕ್ಷ ಟಿ.ಟಿ. ಪ್ರಕಾಶ್, ಕಾರ್ಯದರ್ಶಿ ಟಿ.ಹೆಚ್. ಸೋಮಚಾರಿ, ಕುಶಾಲನಗರ ಎ.ಪಿ.ಸಿ.ಎಂ.ಎಸ್.ನ ಉಪಾಧ್ಯಕ್ಷ ಟಿ.ಬಿ. ಜಗದೀಶ್, ಡಿಸಿಸಿ ಬ್ಯಾಂಕ್‌ನ ಕುಶಾಲನಗರ ಶಾಖೆಯ ಮೆನೇಜರ್ ಟಿ.ಎಸ್. ತುಂಗರಾಜ್, ದೇವಾಲಯ ಸದಸ್ಯರು ಇದ್ದರು.

ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಸ್ವಾಗತಿಸಿದರು. ಟಿ.ಬಿ. ಮಂಜುನಾಥ್ ನಿರ್ವಹಿಸಿದರು. ಶಿಕ್ಷಕ ಟಿ.ಎಸ್. ರಾಜಶೇಖರ್ ವಂದಿಸಿದರು. ಇದೇ ವೇಳೆ ದೇವಾಲಯ ಸಮಿತಿ ವತಿಯಿಂದ ಗ್ರಾಮದ ಹಿರಿಯ ನಾಗರಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.