ಸುಂಟಿಕೊಪ್ಪ, ಫೆ. ೨೭: ಸೋಮ ವಾರಪೇಟೆ ತಾಲೂ ಕಿನ ಸುಂಟಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸುಂಟಿ ಕೊಪ್ಪ ಅಂಬೇಡ್ಕರ್ ಸಂಘದ ವತಿಯಿಂದ ಬಾಸ್ಕೆಟ್‌ಬಾಲ್, ವಾಲಿಬಾಲ್ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭ ಅಂಬೇಡ್ಕರ್ ಸಂಘದ ಆಧ್ಯಕ್ಷ ಎಂ.ಎಸ್. ರವಿ, ಸದಸ್ಯ ಕಾವೇರಪ್ಪ, ಶಾಲಾ ಮುಖ್ಯ ಶಿಕ್ಷಕಿ ಗೀತಾ, ದೈಹಿಕ ಶಿಕ್ಷಕ ನಂದಾ ಹಾಜರಿದ್ದರು.