ಮಡಿಕೇರಿ, ಏ.೨: ಕ್ರೆöÊಸ್ತ ಸಮುದಾಯದ ಆರಾಧ್ಯ ದೈವವಾಗಿರುವ ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ ಗುಡ್ ಫ್ರೆöÊಡೆ ಅಥವಾ ಶುಭ ಶುಕ್ರವಾರವನ್ನು ಕ್ರೆöÊಸ್ತ ಸಮುದಾಯದವರು ಗುರು ದಿನ ಹಾಗೂ ಶಿಲುಬೆಯ ಹಾದಿ ಕಾಂiÀiðಕ್ರಮಗಳ ಮೂಲಕ ಆಚರಿಸಿದರು.
ಶುಭ ಶುಕ್ರವಾರದ ಮುನ್ನಾ ದಿನವಾದ ನಿನ್ನೆ ಪದ್ಧತಿಯಂತೆ ಕ್ರೆöÊಸ್ತ ಧರ್ಮಗುರುಗಳು ತಲಾ ೧೨ ಮಂದಿ ಶಿಷ್ಯರುಗಳ ಪಾದಪೂಜೆಯನ್ನು ನೆರವೇರಿಸಿ ಗುರು ದಿನವನ್ನು ಆಚರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ಹೆಚ್ಚಿನ ಜನಸಂದಣಿ ತಪ್ಪಿಸುವ ಸಲುವಾಗಿ ಸಂತ ಮೈಕಲರ ಚರ್ಚ್ ಹಾಗೂ ಸಂತ ಜೋಸೆಫರ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಚ್Àðನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೆ.ಫಾ.ದೀಪಕ್ ಪಾದ ಪೂಜೆ ನೆರವೇರಿಸಿದರೆ, ಸಂತ ಜೋಸೆಫರ ಶಾಲೆಯಲ್ಲಿ ರೆ.ಫಾ.ನವೀನ್ ಪಾದ ಪೂಜೆ ನೆರವೇರಿಸಿದರು.
ಶುಭ ಶುಕ್ರವಾರವಾದ ಇಂದು ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದುಃಖದ ದಿನವಾಗಿ ಚರ್ಚ್ಗಳಲ್ಲಿ ಶಿಲುಬೆಯ ಹಾದಿ ಕಾರ್ಯಕ್ರಮ ನಡೆಯಿತು. ಪದ್ಧತಿಯಂತೆ ವಿವಿಧೆಡೆ ೧೪ ಕಡೆಗಳಲ್ಲಿ ಶಿಲುಬೆಗಳನ್ನಿಟ್ಟು ಪ್ರಾರ್ಥಿಸಲಾಯಿತು. ನಂತರ ಭಕ್ತಾದಿಗಳಿಗೆ ಪರಮ ಪ್ರಸಾದ ವಿತರಣೆ ಮಾಡಲಾಯಿತು.
ಸೋಮವಾರಪೇಟೆಯಲ್ಲಿ
ತಾಲೂಕಿನ ಕ್ರೆöÊಸ್ತ ಸಮುದಾಯ ಬಾಂಧವರು ಗುಡ್ ಫ್ರೆöÊಡೇ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಏಸು ಕ್ರಿಸ್ತ ಶಿಲುಬೆಗೇರಿದ ದಿನವನ್ನು ಇಲ್ಲಿನ ಜಯವೀರಮಾತೆ ದೇವಾಲಯದಲ್ಲಿ ಸ್ಮರಿಸಿದ ಕ್ರಿಶ್ಚಿಯನ್ ಸಮುದಾಯದವರು,
(ಮೊದಲ ಪುಟದಿಂದ) ಫಾದರ್ ಎಂ.ರಾಯಪ್ಪ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸಿದರು.
ದೇವಾಲಯದ ಆವರಣದಲ್ಲಿ ನೆಲ್ಸನ್ ಮತ್ತು ತಂಡದವರು, ಏಸು ಕ್ರಿಸ್ತ ಶಿಲುಬೆಗೇರಿದ ಸಂದರ್ಭವನ್ನು ವಿವಿಧ ದೃಷ್ಟಾಂತದ ಮೂಲಕ ಮನೋಜ್ಞವಾಗಿ ಬಿಂಬಿಸಿದರು.
ಈ ಸಂದರ್ಭ ಜಯವೀರಮಾತೆ ದೇವಾಲಯ ಸಮಿತಿಯ ಕಾರ್ಯದರ್ಶಿ ಶೀಲಾ ಡಿಸೋಜ, ಸದಸ್ಯರಾದ ವಿ.ಎ. ಲಾರೆನ್ಸ್, ವಿನ್ಸಿ, ಪ್ರಿನ್ಸ್, ಮಾರ್ಷಲ್ ಲೋಬೋ, ಮರ್ವಿನ್ ಫೆರ್ನಾಂಡಿಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದರೊಂದಿಗೆ ಅಬ್ಬೂರುಕಟ್ಟೆ ಧರ್ಮ ಕೇಂದ್ರದಲ್ಲಿ ಫಾದರ್ (ಮೊದಲ ಪುಟದಿಂದ) ಫಾದರ್ ಎಂ.ರಾಯಪ್ಪ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸಿದರು.

ಇದರೊಂದಿಗೆ ಅಬ್ಬೂರುಕಟ್ಟೆ ಧರ್ಮ ಕೇಂದ್ರದಲ್ಲಿ ಫಾದರ್ ಪ್ರಾರ್ಥನಾ ಕೂಟವನ್ನು ದೇವಾಲಯದ ಧರ್ಮಗುರುಗಳಾದ ಫಾಧರ್ ಅರುಳ್ ಸೇಲ್ವಕುಮಾರ್ ನೆರವೇರಿಸಿದರು.
ಪವಿತ್ರ ಗುರುವಾರದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿಪೂಜೆ ಹಾಗೂ ದೇವಾಲಯದ ಧರ್ಮಗುರುಗಳು ದೇವಾಲಯದ ಕ್ರೆöÊಸ್ತಬಾಂಧವರ ಪಾದ ತೊಳೆದರು.
ಕ್ರೆöÊಸ್ತ ಬಾಂಧವರು ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಯೇಸು ಶಿಲುಬೆಗೆ ಹೆರುವ ರೂಪಕವನ್ನು ಪ್ರಾರ್ಥನಕೂಟದಲ್ಲಿ ಪ್ರಸುತ್ತ ಪಡಿಸುವ ಮೂಲಕ ವಿಶೇಷ ಪ್ರಾರ್ಥನೆ ಮಾಡಿದರು.
ಕುಶಾಲನಗರದಲ್ಲಿ
ಶುಭ ಶುಕ್ರವಾರ ಅಂಗವಾಗಿ ಕುಶಾಲನಗರ ಚರ್ಚ್ಗಳಲ್ಲಿ ವಿಶೇಷ ಆಚರಣೆ ನಡೆಯಿತು.
ಕುಶಾಲನಗರ ಸಂತಸಬಾಸ್ಟಿ ಯನ್ ದೇವಾಲಯದಲ್ಲಿ ಧರ್ಮ ಗುರುಗಳಾದ ಫಾ.ಮಾರ್ಟಿನ್, ಹಾಗೂ ಸಿಎಸ್‌ಐ ಮೇಡಕ್ ಚರ್ಚ್ನಲ್ಲಿ ಫಾ.ಹೇಮಚಂದ್ರ ಕುಮಾರ್ ಅವರುಗಳು ಭಕ್ತಾಧಿಗಳಿಗೆ ಯೇಸುವಿನ ಶಿಲುಬೆ ಗೇರಿಸಿದ ಸಂದರ್ಭದ ಪವಿತ್ರ ಏಳು ವಾಕ್ಯಗಳ ಬಗ್ಗೆ ಸಂದೇಶ ವಾಚಿಸಿದರು.
ಚೆಟ್ಟಳ್ಳಿ
ಚೆಟ್ಟಳ್ಳಿಯ ಫಾದರ್ ಸ್ಟೀರಿನ್ ಜೋಸೆಫ್ ನೇತೃತ್ವದಲ್ಲಿ ಆಚರಣೆ ನಡೆಯಿತು. ಸಂತ ಸೆಬಾಸ್ಟಿಯನ್ ಚರ್ಚ್ನಲ್ಲಿ ಬಾಂಧವರು ಗುಡ್ ಫ್ರೆöÊಡೆ ಆಚರಿಸಿದರು.