ಸೋಮವಾರಪೇಟೆ, ಏ. ೧: ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ಸಮಾಜ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಟಿ. ಚಂದ್ರಕಲಾ ಉದ್ಘಾಟಿಸಿದರು. ನಂತರ ಮಾತನಾಡಿ, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುತ್ತಿದ್ದಾರೆ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಸೋಮವಾರಪೇಟೆ, ಏ. ೧: ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ಸಮಾಜ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಟಿ. ಚಂದ್ರಕಲಾ ಉದ್ಘಾಟಿಸಿದರು. ನಂತರ ಮಾತನಾಡಿ, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುತ್ತಿದ್ದಾರೆ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಸಹಕಾರ ಕೇಂದ್ರ್ರ ಬ್ಯಾಂಕ್ನಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಉಷಾ ತೇಜಸ್ವಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್, ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಸದಸ್ಯೆ ಆಶಾ ಯೋಗೇಂದ್ರ, ಅಕ್ಕನಬಳಗದ ಅಧ್ಯಕ್ಷೆ ಜಲಜಾ ಶೇಖರ್, ಶಿಕ್ಷಕಿ ಪ್ರೇಮ ದಿನೇಶ್, ಸಂಘದ ಹಿರಿಯ ಸದಸ್ಯೆ ವಸಂತ ರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.ಮಡಿಕೇರಿ, ಏ. ೧: ತಾ. ೨೫ ರಂದು ಶ್ರೀ ಚೌಡೇಶ್ವರಿ ಸಭಾಂಗಣ ದಲ್ಲಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಯನ್ನು ಏರ್ಪಡಿಸಲಾಗಿತ್ತು.
ಕೂಲಿಕಾರ್ಮಿಕರಾಗಿ ದುಡಿಯುತ್ತಿರುವ ಮತ್ತು ಪ್ರಸ್ತುತ ಚೌಡೇಶ್ವರಿ ಸಭಾಂಗಣದ ಸ್ವಚ್ಛತೆ ಕಾರ್ಯವನ್ನು ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ನಗರದ ನಿವಾಸಿಗಳಾದ ಜಯಮ್ಮ ಮೂರ್ತಿ ಹಾಗೂ ಲಕ್ಷö್ಮಮ್ಮಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಶಿಕಲಾ ಲೋಕೇಶ್ ಅವರು ಪ್ರಾರ್ಥಿಸಿದರು. ಸರೋಜರಾಜು ಅವರು ಸ್ವಾಗತಿಸಿದರು.
ಅತಿಥಿಗಳು ದೀಪ ಬೆಳಗಿಸಿ ಮಡಿಕೇರಿ, ಏ. ೧: ತಾ. ೨೫ ರಂದು ಶ್ರೀ ಚೌಡೇಶ್ವರಿ ಸಭಾಂಗಣ ದಲ್ಲಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಯನ್ನು ಏರ್ಪಡಿಸಲಾಗಿತ್ತು.
ಕೂಲಿಕಾರ್ಮಿಕರಾಗಿ ದುಡಿಯುತ್ತಿರುವ ಮತ್ತು ಪ್ರಸ್ತುತ ಚೌಡೇಶ್ವರಿ ಸಭಾಂಗಣದ ಸ್ವಚ್ಛತೆ ಕಾರ್ಯವನ್ನು ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ನಗರದ ನಿವಾಸಿಗಳಾದ ಜಯಮ್ಮ ಮೂರ್ತಿ ಹಾಗೂ ಲಕ್ಷö್ಮಮ್ಮಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಶಿಕಲಾ ಲೋಕೇಶ್ ಅವರು ಪ್ರಾರ್ಥಿಸಿದರು. ಸರೋಜರಾಜು ಅವರು ಸ್ವಾಗತಿಸಿದರು.
ಅತಿಥಿಗಳು ದೀಪ ಬೆಳಗಿಸಿ ಮಾತನಾಡಿದರು. ಮಹಿಳೆಯರಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.
ಶಾಂತಾ ವಸಂತ ಅವರು ಸರ್ವರನ್ನು ವಂದಿಸಿದರು. ಭಾರತಿ ಸುಬ್ರಮಣ್ಯ ಅವರು ನಿರೂಪಣೆ ಯನ್ನು ಮಾಡಿದರು. ಆಡಳಿತ ಮಂಡಳಿ ಸದಸ್ಯರಾದ ನಂದಿನಿ ಗಣೇಶ್, ಜಯಶ್ರೀ ನಾಗೇಶ್ ಗವಿ, ಪೂರ್ಣಿಮಾ ಜಗದೀಶ್, ವಿದ್ಯಾ ದೇವರಾಜ್, ಲಲಿತಾ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಆಟೋಟಗಳನ್ನು ಏರ್ಪಡಿಸ ಲಾಗಿತ್ತು. ಶಾಂತಿ ಮಂತ್ರ ಹಾಗೂ ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.