ಸೋಮವಾರಪೇಟೆ, ಏ. ೨: ಶಿರಂಗಾಲ ಮತ್ತು ತೊರೆನೂರು ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೧ ಮತ್ತು ಶೇ. ೧೦೦ ಫಲಿತಾಂಶದೊAದಿಗೆ ತೇರ್ಗಡೆ ಹೊಂದಿರುವ ಹಿನ್ನೆಲೆ ಈ ಫಲಿತಾಂಶಕ್ಕೆ ಕಾರಣಕರ್ತರಾದ ಶಾಲೆಯ ಸರ್ವ ಶಿಕ್ಷಕರನ್ನು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸನ್ಮಾನಿಸಿ ಗೌರವಿಸಿತು.

ಶಿರಂಗಾಲದಲ್ಲಿ ನಡೆದ ಕಾರ್ಯ ಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಿವಾಕರ್ ಹೆಚ್.ಎಲ್. ಶಿಕ್ಷಕರನ್ನು ಸನ್ಮಾನಿಸುವ ಕಾರ್ಯವನ್ನು ದ.ಸಂ.ಸ ಎಂಟು ವರ್ಷಗಳಿಂದ ಮಾಡುತ್ತಿದ್ದು, ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಯೇ ನಮ್ಮ ಮುಖ್ಯ ಉದ್ದೇಶ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಶಾಲನಗರ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಶಿವಪ್ರಸಾದ್ ಅವರು; ಕೊಡಗು ಜಿಲ್ಲೆಯ ಪೊಲೀಸ್ ಇಲಾಖೆ ಒಳಪಟ್ಟಂತೆ ಅನೇಕ ಸರಕಾರಿ ಇಲಾಖೆಯ ಹುದ್ದೆಗೆ ಶಿರಂಗಾಲ ಗ್ರಾಮದ ಯುವಜನತೆ ಆಯ್ಕೆಯಾಗುತ್ತಿದ್ದು, ಅದು ಇಲ್ಲಿನ ಶಿಕ್ಷಕರ ಕೊಡುಗೆ. ಅಂತಹ ಶಿಕ್ಷಕರಿಗೆ ಸನ್ಮಾನ ಮಾಡುವುದು ಅರ್ಥಪೂರ್ಣ ಎಂದು ಅಭಿಪ್ರಾಯಪಟ್ಟರು.

ತೊರೆನೂರು ಶಾಲೆಗೆ ಉದ್ಘಾಟಕ ರಾಗಿ ಆಗಮಿಸಿದ್ದ ಕುಶಾಲನಗರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ; ಬಾಬಾಸಾಹೇಬ್ ಅಂಬೇಡ್ಕರ್ ಒಂದು ಶಕ್ತಿಯಾಗಿ ಪರಿವರ್ತನೆಯಾಗಲು ಅವರ ಶಿಕ್ಷಣದ ಪಾತ್ರ ಬಹುಮುಖ್ಯ ವಾದದ್ದಾಗಿದ್ದು, ಅಂತಹ ಶಿಕ್ಷಣದ ಮೂಲಕ ಸಮಾಜಕ್ಕೆ ಕೊಡುಗೆ ಮಾತನಾಡಿದ ಕುಶಾಲನಗರ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಶಿವಪ್ರಸಾದ್ ಅವರು; ಕೊಡಗು ಜಿಲ್ಲೆಯ ಪೊಲೀಸ್ ಇಲಾಖೆ ಒಳಪಟ್ಟಂತೆ ಅನೇಕ ಸರಕಾರಿ ಇಲಾಖೆಯ ಹುದ್ದೆಗೆ ಶಿರಂಗಾಲ ಗ್ರಾಮದ ಯುವಜನತೆ ಆಯ್ಕೆಯಾಗುತ್ತಿದ್ದು, ಅದು ಇಲ್ಲಿನ ಶಿಕ್ಷಕರ ಕೊಡುಗೆ. ಅಂತಹ ಶಿಕ್ಷಕರಿಗೆ ಸನ್ಮಾನ ಮಾಡುವುದು ಅರ್ಥಪೂರ್ಣ ಎಂದು ಅಭಿಪ್ರಾಯಪಟ್ಟರು.

ತೊರೆನೂರು ಶಾಲೆಗೆ ಉದ್ಘಾಟಕ ರಾಗಿ ಆಗಮಿಸಿದ್ದ ಕುಶಾಲನಗರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ; ಬಾಬಾಸಾಹೇಬ್ ಅಂಬೇಡ್ಕರ್ ಒಂದು ಶಕ್ತಿಯಾಗಿ ಪರಿವರ್ತನೆಯಾಗಲು ಅವರ ಶಿಕ್ಷಣದ ಪಾತ್ರ ಬಹುಮುಖ್ಯ ವಾದದ್ದಾಗಿದ್ದು, ಅಂತಹ ಶಿಕ್ಷಣದ ಮೂಲಕ ಸಮಾಜಕ್ಕೆ ಕೊಡುಗೆ ಮಕ್ಕಳು ಉತ್ತಮ ಅಂಕದೊAದಿಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವ ಗುರಿಹೊಂದಬೇಕು. ಆ ನಿಟ್ಟಿನಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಗುರುತಿಸಿ ಗೌರವಿಸುತ್ತಿರು ವುದು ನಮ್ಮ ಸಂಘಟನೆಯ ಹೆಮ್ಮೆ ಎಂದು ಶಿಕ್ಷಕರನ್ನು ಪ್ರಶಂಸಿಸಿದರು.

ಎರಡೂ ಶಾಲೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಸಂ.ಸ. ಸೋಮವಾರಪೇಟೆ ಸಂಚಾಲಕ ಕುಮಾರ್ ಎಂ.ಎಸ್. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅಂತಹ ಶಿಕ್ಷಕರನ್ನು ಗುರುತಿಸುವ ಕಾರ್ಯ ಕೊಡಗಿನಾದ್ಯಂತ ದ.ಸಂ.¸.À ಮಾಡುತ್ತಿದ್ದು, ಉತ್ತಮ ಫಲಿತಾಂಶ ಪಡೆದುಕೊಂಡ ಸೋಮವಾರಪೇಟೆ ತಾಲೂಕಿನ ಶಾಲೆಗಳನ್ನು ನಮ್ಮ ಮಕ್ಕಳು ಉತ್ತಮ ಅಂಕದೊAದಿಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವ ಗುರಿಹೊಂದಬೇಕು. ಆ ನಿಟ್ಟಿನಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಗುರುತಿಸಿ ಗೌರವಿಸುತ್ತಿರು ವುದು ನಮ್ಮ ಸಂಘಟನೆಯ ಹೆಮ್ಮೆ ಎಂದು ಶಿಕ್ಷಕರನ್ನು ಪ್ರಶಂಸಿಸಿದರು.

ಎರಡೂ ಶಾಲೆಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಸಂ.ಸ. ಸೋಮವಾರಪೇಟೆ ಸಂಚಾಲಕ ಕುಮಾರ್ ಎಂ.ಎಸ್. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅಂತಹ ಶಿಕ್ಷಕರನ್ನು ಗುರುತಿಸುವ ಕಾರ್ಯ ಕೊಡಗಿನಾದ್ಯಂತ ದ.ಸಂ.¸.À ಮಾಡುತ್ತಿದ್ದು, ಉತ್ತಮ ಫಲಿತಾಂಶ ಪಡೆದುಕೊಂಡ ಸೋಮವಾರಪೇಟೆ ತಾಲೂಕಿನ ಶಾಲೆಗಳನ್ನು ನಮ್ಮ