ಶ್ರೀಮAಗಲ, ಏ ೨ : ಹುದಿಕೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂಜಿಕೇರಿ ನಾಡ್ ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬದ ಎರಡನೇ ದಿನದಂದು ೨೨ ತಂಡಗಳು ಗೆಲುವು ಸಾಧಿಸಿ ಎರಡನೇ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.
ಮಲ್ಲAಗಡ-ಚಿAಡಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಂಗಡ ತಂಡವು ೩-೦ ಗೋಲುಗಳ ಅಂತರದಲ್ಲಿ ಜಯಗಳಿಸಿತು. ಕೇಲೇಟಿರ-ತಡಿಯಂಗಡ ಪಂದ್ಯದಲ್ಲಿ ೩-೦ ಅಂತರದಲ್ಲಿ ಕೇಲೇಟಿರ ತಂಡ, ತಂಬುಕುತ್ತೀರ-ಅಮ್ಮಣಿಚAಡ ಪಂದ್ಯದಲ್ಲಿ ೩-೦ ಅಂತರದಲ್ಲಿ ತಂಬುಕುತ್ತೀರ ತಂಡ, ಮೂಕಳೇರ-ಚೋಯಮಾಡಂಡ ಪಂದ್ಯದಲ್ಲಿ ೩-೦ ಅಂತರದಲ್ಲಿ ಚೋಯಮಾಡಂಡ ತಂಡ, ನಂಬುಡುಮಾಡ-ಪೆಮ್ಮAಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಪೆಮ್ಮಂಡ ತಂಡ, ಮೂಕಳಮಾಡ-ಬೊಳ್ಳೆಪಂಡ ಪಂದ್ಯದಲಿ ೩-೦ ಅಂತರದಲ್ಲಿ ಬೊಳ್ಳೆಪಂಡ ತಂಡ, ಅಜ್ಜಮಾಡ-ಬೊಟ್ಟೋಳಂಡ ಪಂದ್ಯದಲ್ಲಿ ೪-೧ ಅಂತರದಲ್ಲಿ ಬೊಟ್ಟೋಳಂಡ ತಂಡ, ಕೂಪದೀರ-ಚೆಕ್ಕೇರ ಪಂದ್ಯದಲ್ಲಿ ೩-೦ ಅಂತರದಲ್ಲಿ ಚೆಕ್ಕೇರ ತಂಡ, ಐಚೆಟ್ಟೀರ-ಅಲ್ಲುಮಾಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಐಚೆಟ್ಟೀರ ತಂಡ, ಮಾಚಂಗಡ-ಚಿರಿಯಪAಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಮಾಚಂಗಡ ತಂಡ, ಬಾರಿಯಂಡ-ಕಳ್ಳಿಚAಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಕಳ್ಳಿಚಂಡ ತಂಡ, ಕಡೆಯಮಾಡ-ಪೊರ್ಕೊಂಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಕಡೆಯಮಾಡ ತಂಡ, ಪರದಂಡ-ಮಾಪಣಮಾಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಪರದಂಡ ತಂಡ, ಮಲ್ಚಿರ-ಬಾದುಮಂಡ ಪಂದ್ಯದಲ್ಲಿ ೩-೧ ಅಂತರದಲ್ಲಿ ಮಲ್ಚೀರ ತಂಡ, ಮಾಚಿಮಾಡ-ಕಡೇಮಾಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಕಡೇಮಾಡ ತಂಡ, ಸಣ್ಣುವಂಡ-ಕೋದೇAಗಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಸಣ್ಣುವಂಡ ತಂಡ, ಬಿದ್ದಾಟಂಡ-ಮುಕ್ಕಾಟೀರ(ಹರಿಹರ) ಪಂದ್ಯದಲ್ಲಿ ೫-೨ ಅಂತರದಲ್ಲಿ ಮುಕ್ಕಾಟೀರ ತಂಡ, ಮಂದೇಪAಡ-ಮAಡAಗಡ ಪಂದ್ಯದಲ್ಲಿ ೩-೦ ಅಂತರದಲ್ಲಿ ಮಂದೇಪAಡ ತಂಡ, ಚಪ್ಪಂಡ ತಂಡ ವಾಕ್‌ಓವರ್‌ನಲ್ಲಿ ಮುಂದಿನ ಹಂತಕ್ಕೆ ಪ್ರವೇಶಿಸಿದರು, ಕುಪ್ಪಂಡ - ಕಾಳಿಮಾಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಕುಪ್ಪಂಡ(ಕೈಕೇರಿ) ತಂಡ, ಮೂಕೋಂಡ-ಮಲ್ಲAಗಡ ಪಂದ್ಯದಲ್ಲಿ ೨-೦ ಅಂತರದಲ್ಲಿ ಮೂಕೋಂಡ ತಂಡ, ಅಪ್ಪಂಡೇರAಡ-ಬೇಪಡಿಯAಡ ಪಂದ್ಯದಲ್ಲಿ ೧-೦ ಅಂತರದಲ್ಲಿ ಬೇಪಡಿಯಂಡ ತಂಡ ಗೆಲುವು ಪಡೆದು ಮುಂದಿನ ಹಂತಕ್ಕೆ ಪ್ರವೇಶಿಸಿದರು.