ಪೊನ್ನಂಪೇಟೆ. ಏ. ೧: ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ೧೯೭೯ ರಲ್ಲಿ ಬಿಎ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ೪೨ ವರ್ಷಗಳ ನಂತರ ಒಂದೇ ವೇದಿಕೆ ಯಲ್ಲಿ ಸೇರಿ ತಮ್ಮ ಕಾಲೇಜು ಜೀವನ ವನ್ನು ಮೆಲುಕು ಹಾಕುವ ಮೂಲಕ ಸಂಭ್ರಮಪಟ್ಟರು.
ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ ಆಗಮಿಸಿದ್ದ ೧೯೭೯ನೇ ಬ್ಯಾಚ್‌ನ ಬಿಎ ವಿದ್ಯಾರ್ಥಿಗಳು ೪ ದಶಕಗಳ ನಂತರ ತಮ್ಮ ಸಹಪಾಠಿಗಳನ್ನು ಕಂಡು ಹಳೆಯ ನೆನಪುಗಳನ್ನು ಹಂಚಿ ಕೊಂಡರು. ಮುಲ್ಲೇಂಗಡ ಮಧು ಕುಶಾಲಪ್ಪ, ನಾಮೇರ ರವಿ ದೇವಯ್ಯ ಹಾಗೂ ಪಳಂಗAಡ ವಾಣಿ ಚಂಗಪ್ಪ ತಮ್ಮ ಬ್ಯಾಚ್‌ನ ಸಹಪಾಠಿಗಳನ್ನು ಪೊನ್ನಂಪೇಟೆ. ಏ. ೧: ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ೧೯೭೯ ರಲ್ಲಿ ಬಿಎ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ೪೨ ವರ್ಷಗಳ ನಂತರ ಒಂದೇ ವೇದಿಕೆ ಯಲ್ಲಿ ಸೇರಿ ತಮ್ಮ ಕಾಲೇಜು ಜೀವನ ವನ್ನು ಮೆಲುಕು ಹಾಕುವ ಮೂಲಕ ಸಂಭ್ರಮಪಟ್ಟರು.
ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ ಆಗಮಿಸಿದ್ದ ೧೯೭೯ನೇ ಬ್ಯಾಚ್‌ನ ಬಿಎ ವಿದ್ಯಾರ್ಥಿಗಳು ೪ ದಶಕಗಳ ನಂತರ ತಮ್ಮ ಸಹಪಾಠಿಗಳನ್ನು ಕಂಡು ಹಳೆಯ ನೆನಪುಗಳನ್ನು ಹಂಚಿ ಕೊಂಡರು. ಮುಲ್ಲೇಂಗಡ ಮಧು ಕುಶಾಲಪ್ಪ, ನಾಮೇರ ರವಿ ದೇವಯ್ಯ ಹಾಗೂ ಪಳಂಗAಡ ವಾಣಿ ಚಂಗಪ್ಪ ತಮ್ಮ ಬ್ಯಾಚ್‌ನ ಸಹಪಾಠಿಗಳನ್ನು ಚೀಯಂಡಿರ ಯಶೋಧ ಮಾಚಮ್ಮ, ಸಂಗೀತ ಕುರ್ಚಿಯಲ್ಲಿ ಬೊಳ್ಳಂಡ ಕಿಶೋರಿ, ಬಾಂಬಿAಗ್‌ದ ಸಿಟಿ ಸ್ಪರ್ಧೆಯಲ್ಲಿ ಮುಂಡುಮಾಡ ರಮೇಶ್ ಬಹುಮಾನ ಪಡೆದುಕೊಂಡರು.
ಮುಲ್ಲೇAಗಡ ಮಧು ಕುಶಾಲಪ್ಪ ರಸಪ್ರಶ್ನೆ ನಡೆಸಿಕೊಟ್ಟರು, ಹಾಸ್ಯದ ಮೂಲಕ ರಂಜಿಸಿದರು. ಕಳ್ಳಿಚಂಡ ವಿಜು ಕಾವೇರಮ್ಮ ಕವನ ವಾಚನ ಮಾಡಿದರು. ಕೊಟ್ರಮಾಡ ಸಾವಿತ್ರಿ ಹಾಡಿದರು. ಪಿಪಿಟಿ ಮೂಲಕ ಹಾಜರಿದ್ದವರ ಕುಟುಂಬದ ಪರಿಚಯ ಮಾಡಲಾಯಿತು. ಪಳಂಗAಡ ವಾಣಿ ಚಂಗಪ್ಪ ಪ್ರಾರ್ಥಿಸಿದರು. ನಾಮೇರ ರವಿ ದೇವಯ್ಯ ಸ್ವಾಗತಿಸಿದರು. ಮುಲ್ಲೇಂಗಡ ಮಧು ಕುಶಾಲಪ್ಪ ಕಾರ್ಯಕ್ರಮ ನಿರೂಪಿಸಿದರು. ೧೯೭೯ರ ಬಿಎ ಬ್ಯಾಚ್‌ನ ೪೦ ಸದಸ್ಯರು ಪಾಲ್ಗೊಂಡಿದ್ದರು. -ಚನ್ನನಾಯಕ