ಮಡಿಕೇರಿ, ಜೂ. ೧೭: ಕೊಡಗು ಯುವಸೇನೆಯ ಕೊಡ್ಲಿಪೇಟೆ ಹೋಬಳಿ ಸಂಚಾಲಕರಾಗಿ ಹೋಮೇಶ್ ಮಣಗಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ಯುವಸೇನೆಯ ಜಿಲ್ಲಾ ಪ್ರಮುಖ ಕುಲದೀಪ್ ಪುಣಚ್ಚ, ಸಂಚಾಲಕ ಸಚಿನ್ ಮಂದಣ್ಣ ಮಾಚೆಟ್ಟಿರ, ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ಹರಪಳ್ಳಿ ತಿಳಿಸಿದ್ದಾರೆ.