ನಾಪೋಕ್ಲು, ಆ. ೨೪: ಕೇಂದ್ರ ಸರಕಾರವು ಆಭರಣಗಳ ಮೇಲೆ ವಿಧಿಸಿರುವ ಎಚ್.ಯು.ಐ.ಡಿ. ನಿಯಮವನ್ನು ಖಂಡಿಸಿ ಅದನ್ನು ಕೂಡಲೇ ಹಿಂಪಡೆಯಬೇಕೆAದು ಒತ್ತಾಯಿಸಿ ಸೋಮವಾರ ನಾಪೋಕ್ಲು ನಗರದ ಚಿನ್ನಾಭರಣಗಳ ಮಳಿಗೆಗಳ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿ ದೇಶದ್ಯಾಂತ ನಡೆಯುತ್ತಿರುವ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.