ಮಡಿಕೇರಿ, ಆ. ೨೬: ಕೊಡವ ಎಜ್ಯುಕೇಶನ್ ಸೊಸೈಟಿ ಅಧೀನದಲ್ಲಿರುವ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ತಾ.೨೮ ಮತ್ತು ೨೯ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿರುವ ಸಿಇಟಿ ಪರೀಕ್ಷೆಗಳಿಗೆ ಹಾಜರಾಗಲು ಕೊಡಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ, ಉಪಾಧ್ಯಕ್ಷ ಎಂ.ಸಿ. ಕಾರ್ಯಪ್ಪ, ಪ್ರಾಂಶುಪಾಲ ಡಾ.ಎಂ. ಬಸವರಾಜ್ ಇವರುಗಳು ಮಾತನಾಡಿದರು. ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಅಸಮರ್ಪಕವಾಗಿದ್ದು, ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಒಂದು ಸಿಐಟಿ ಕಾಲೇಜು ಬಸ್ ತಾ. ೨೮ರಂದು ಬೆಳಿಗ್ಗೆ ೬.೩೦ಕ್ಕೆ ಸಿಐಟಿ ಮಡಿಕೇರಿ, ಆ. ೨೬: ಕೊಡವ ಎಜ್ಯುಕೇಶನ್ ಸೊಸೈಟಿ ಅಧೀನದಲ್ಲಿರುವ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ತಾ.೨೮ ಮತ್ತು ೨೯ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿರುವ ಸಿಇಟಿ ಪರೀಕ್ಷೆಗಳಿಗೆ ಹಾಜರಾಗಲು ಕೊಡಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ, ಉಪಾಧ್ಯಕ್ಷ ಎಂ.ಸಿ. ಕಾರ್ಯಪ್ಪ, ಪ್ರಾಂಶುಪಾಲ ಡಾ.ಎಂ. ಬಸವರಾಜ್ ಇವರುಗಳು ಮಾತನಾಡಿದರು. ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಅಸಮರ್ಪಕವಾಗಿದ್ದು, ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಒಂದು ಸಿಐಟಿ ಕಾಲೇಜು ಬಸ್ ತಾ. ೨೮ರಂದು ಬೆಳಿಗ್ಗೆ ೬.೩೦ಕ್ಕೆ ಸಿಐಟಿ ಪ್ರದೇಶಗಳಾದ ಕಾಕೋಟುಪರಂಬು, ಮೂರ್ನಾಡ್, ಮೇಕೇರಿಯ ಎಲ್ಲಾ ವಿದ್ಯಾರ್ಥಿಗಳನ್ನು ಕರೆತಂದು ಪರೀಕ್ಷೆಯ ನಂತರ ಬಸ್ ಅದೇ ಮಾರ್ಗದಲ್ಲಿ ವಾಪಸ್ ಬರುತ್ತದೆ.

ಮೂರನೆಯ ಬಸ್ ಕುಟ್ಟದಿಂದ ಹೊರಟು ಕಾನೂರು ಜಂಕ್ಷನ್‌ಗೆ ಬಂದು ಕಾನೂರಿನಿಂದ ವಿದ್ಯಾರ್ಥಿ ಗಳನ್ನು ಕರೆದುಕೊಂಡು ಗೋಣಿಕೊಪ್ಪ ಮತ್ತು ವೀರಾಜಪೇಟೆ ಕಡೆಗೆ ಪ್ರಯಾಣಿಸುತ್ತದೆ. ಅದೇ ಮಾರ್ಗದಲ್ಲಿ ಹಿಂತಿರುಗುತ್ತದೆ.

ಆಯಾ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಇಚ್ಚಿಸುವ ವಿದ್ಯಾರ್ಥಿಗಳು ಪ್ರೊ. ಮಹೇಂದ್ರ (ಸೋಮವಾರಪೇಟೆ -೯೫೩೫೦೫೮೨೮೪, ಡಾ. ಮುತ್ತಣ್ಣ (ವೀರಾಜಪೇಟೆ -೮೯೭೧೬೦೪೨೩೨ ಮತ್ತು ಜಗದೀಶ್ (ಮಡಿಕೇರಿ- ೯೬೧೧೧೫೫೪೫೭) ಇವರುಗಳನ್ನು ಸಂಪರ್ಕಿಸಬಹುದು ಎಂದು ಅವರು ಮಾಹಿತಿಯಿತ್ತರು.

ಬೋಧನಾ ಶುಲ್ಕ ಮನ್ನಾ

ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಪ್ರಸ್ತುತ ೨೦೨೧-೨೨ರಿಂದ ಪೊನ್ನಂಪೇಟೆಯ ಕಾಲೇಜಿನಲ್ಲಿ ವಿವಿಧ ಇಂಜಿನಿಯರಿAಗ್ ಸ್ಟಿçÃಮ್‌ಗಳಿಗೆ ಪ್ರವೇಶ ಪಡೆಯಲು ಡಿಪ್ಲೋಮಾ ವಿದ್ಯಾರ್ಥಿಗಳಿಗೆ (ಲ್ಯಾಟರಲ್ ಪ್ರವೇಶ) ಬೋಧನಾ ಶುಲ್ಕ ಮನ್ನಾ ಯೋಜನೆಯನ್ನು ನೀಡುತ್ತಿದೆ.

ಬೋಧನಾ ಶುಲ್ಕ ಮನ್ನಾ ಯೋಜನೆಯು

(ಮೊದಲ ಪುಟದಿಂದ) ಮೆಕ್ಯಾನಿಕಲ್ ಇಂಜಿನಿಯರಿAಗ್, ಸಿವಿಲ್ ಇಂಜಿನಿಯರಿAಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್, ಎಲೆಕ್ಟಾçನಿಕ್ಸ್ ಮತ್ತು ಮೆಕ್ಯಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿAಗ್ ನಂತಹ ಎಲ್ಲಾ ಇಂಜಿನಿಯರಿAಗ್ ಸ್ಟಿçÃಮ್‌ಗಳನ್ನು ಒಳಗೊಂಡಿದೆ.

ವಿಟಿಯು / ಡಿಟಿಇ ಸೂಚಿಸಿದ ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಸಿಐಟಿಯ ಈ ಕ್ರಮವು ವಿದ್ಯಾರ್ಥಿಗಳು ತಮ್ಮ ಬ್ಯಾಚುರಲ್ ಆಫ್ ಇಂಜಿನಿಯರಿAಗ್ ಕೋರ್ಸ್ ಅನ್ನು ಕನಿಷ್ಟ ವೆಚ್ಚದೊಂದಿಗೆ ಮುಂದುವರಿಸಲು ಅನುಕೂಲ ಕಲ್ಪಿಸುತ್ತದೆ.

ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಹ ನೀಡಲಾಗುತ್ತಿದೆ. ಇದರ ಜೊತೆಗೆ ಮಚಿಮಂಡ ಮಾದಪ್ಪ ಮತ್ತು ಅಕ್ಕಮ್ಮ ಮಾದಪ್ಪ ಚಾರಿಟೇಬಲ್ ಟ್ರಸ್ಟ್ ಮೂಲಕವೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳ ಸಾಧನೆ

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿAಗ್ ವಿಭಾಗದಿಂದ ನಮ್ಮ ವಿದ್ಯಾರ್ಥಿನಿ ಅನುಷಾ ಕೆ.ಪಿ. ಇತ್ತೀಚೆಗೆ ನಡೆದ ಅಂತಿಮ ವರ್ಷದ ಪರೀಕ್ಷೆಗಳಲ್ಲಿ ವಿಟಿಯುನಲ್ಲಿ ರಾಜ್ಯಕ್ಕೆ ೩ನೇ ರ‍್ಯಾಂಕ್ ಪಡೆದಿದ್ದಾರೆ. ನಮ್ಮ ಮೊದಲ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿದ್ಯಾರ್ಥಿ, ಕಟ್ಟೇರ ಗಿಲನ್ ಕರುಂಬಯ್ಯ, ಎಲೆಕ್ಟಿçಕ್ ಮೋಟಾರ್ ಬೈಕ್ ಆಗಿ ಪರಿವರ್ತಿಸಲು ಒಂದು ಗುಜರಿಗೆ ಹಾಕಿದ ಮೋಟಾರ್ ಬೈಕ್‌ನ ಭಾಗಗಳನ್ನು ಜೋಡಿಸುವ ವಿನೂತನ ಕಲ್ಪನೆಯನ್ನು ಮಾಡಿ ಯಶಸ್ಸು ಕಂಡಿದ್ದಾರೆ ಎಂದು ಸಂಸ್ಥೆಯ ಪ್ರಮುಖರು ಹೇಳಿದರು. ಗೋಷ್ಠಿಯಲ್ಲಿ ಕೆ. ಅನುಷಾ, ಗಿಲನ್ ಕರುಂಬಯ್ಯ ಉಪಸ್ಥಿತರಿದ್ದು ಅನುಭವ ಹಂಚಿಕೊAಡರು.