ಮಡಿಕೇರಿ, ಆ. ೨೭ : ಜಿಲ್ಲೆಯ ತಿತಿಮತಿ ನೊಕ್ಯ ಗ್ರಾಮದ ಮರಪಾಲ ಪೈಸಾರಿ ನಿವಾಸಿ ಕೆ.ಎ. ಖಾದರ್ ಅವರ ತಾಯಿ ಪಾರ್ಶ್ವವಾಯು ಕಾಯಿಲೆ ಇಂದ ಬಳಲುತ್ತಿದ್ದು ಹಾಸಿಗೆ ಹಿಡಿದಿದ್ದಾರೆ. ಖಾದರ್ ಅವರು ಜೀವನೋಪಾಯಕ್ಕಾಗಿ ಮಡಿಕೇರಿಯ ದಿನಸಿ ಅಂಗಡಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಾಯಿಯ ಚಿಕಿತ್ಸೆಗೆ ಬೇಕಾಗಿರುವ ಔಷಧಿಗೆ ಹಣ ನೀಡಲೂ ಕಷ್ಟವಾಗಿದೆ. ನೊಕ್ಯ ಗ್ರಾಮದಲ್ಲಿನ ಮನೆಯಲ್ಲಿ ಖಾದರ್ ಅವರ ಸಹೋದರಿ ಹಾಗೂ ರೋಗದಿಂದ ಬಳಲುತ್ತಿರುವ ತಾಯಿ ವಾಸಿಸುತ್ತಿದ್ದು ಅವರ ಮನೆ ಶಿಥಿಲಗೊಂಡಿದೆ, ಇದರ ದುರಸ್ತಿಗೆ ಕೂಡ ಹಣ ಅಗತ್ಯವಿದ್ದು, ಸಾರ್ವಜನಿಕರು ಧನ ಸಹಾಯ ಮಾಡುವಂತೆ ಖಾದರ್ ಅವರು ಪತ್ರಿಕೆ ಮೂಲಕ ಕೋರಿದ್ದಾರೆ.

ಸಹಾಯ ಮಾಡಲು ಇಚ್ಛಿಸುವವರು

ಖಾತೆ ಹೆಸರು : ಓಂಎUಒUಓಓISA ಏ.ಒ.

ಖಾತೆ ಸಂಖ್ಯೆ : ೫೨೦೧೦೧೦೨೪೫೧೨೯೧೧

IಈSಅ ಅಔಆಇ: ಅಔಖP೦೦೦೦೨೦೧, ವಾಲ್ನೂರು ಶಾಖೆ

ಅಥವಾ ಫೋನ್ ಪೆ, ಗೂಗಲ್ ಪೆ ಸಂಖ್ಯೆ ೭೭೬೦೦೯೬೪೧೧, ಇದಕ್ಕೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ೭೭೬೦೦೯೬೪೧೧- ಸಂಖ್ಯೆಯನ್ನು ಸಂಪರ್ಕಿಸಬಹುದು.