ಮಡಿಕೇರಿ, ಮೇ ೨೫: ಇಸಿಎಚ್‌ಎಸ್ ಪಾಲಿಕ್ಲಿನಿಕ್ ಮಡಿಕೇರಿಯ ವೈದ್ಯರು (ಮೆಡಿಕಲ್ ಆಫೀಸರ್) ತಾ. ೨೯ ಮತ್ತು ೩೦ರಂದು ಲಭ್ಯವಿರುವುದಿಲ್ಲ. ಎಂದಿನAತೆ ಔಷಧಿ ವಿತರಣೆ ಇರುತ್ತದೆ. ತಾ. ೩೧ರಂದು ಮಾಸಿಕ ಲೆಕ್ಕಪತ್ರ ತಪಾಸಣೆ ಇರುವುದರಿಂದ ಔಷಧಿ ವಿತರಣೆ ಇರುವುದಿಲ್ಲ. ತುರ್ತು ವೈದ್ಯಕೀಯ ಸೇವೆ ಲಭ್ಯವಿರುತ್ತದೆ.
ರಕ್ತ ಪರೀಕ್ಷೆಗೆ ಬರುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಪಾಲಿಕ್ಲಿನಿಕ್‌ಗೆ ಬರುವ ಮೊದಲು ದೂ. ಸಂಖ್ಯೆ ೦೮೨೭೨-೨೨೦೦೨೪ ಅಥವಾ ೯೪೮೨೧೯೩೫೦೯ಗೆ ಕರೆ ಮಾಡಿ ಅಪಾಯಿಂಟ್‌ಮೆAಟ್ ತೆಗೆದು ಕೊಳ್ಳಬೇಕು. ಅಪಾಯಿಂಟ್‌ಮೆAಟ್ ತೆಗೆದುಕೊಳ್ಳದೆ ಬಂದವರ ರಕ್ತ ಪರೀಕ್ಷೆಗೆ ಮಾಡುವುದಿಲ್ಲ ಮಾಜಿ ಸೈನಿಕರು ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.