ಮಡಿಕೇರಿ, ಅ. ೨೭: ಡಿಸೆಂಬರ್ ೨೦೨೩ರ ಅಂತ್ಯಕ್ಕೆ ಬಂದೂಕು ಪರವಾನಗಿಯ ಅವಧಿ ಮುಕ್ತಾಯಗೊಳ್ಳುತ್ತಿರುವ ಎಲ್ಲಾ ಬಂದೂಕು ಪರವಾನಗಿದಾರರು ಕೇಂದ್ರ ಗೃಹ ಮಂತ್ರಾಲಯವು ರೂಪಿಸಿರುವ ಓಚಿಣioಟಿಚಿಟ ಆಚಿಣಚಿbಚಿse oಜಿ ಂಡಿms ಐiಛಿeಟಿಛಿe-ಂಡಿms ಐiಛಿeಟಿಛಿe Issuಚಿಟಿಛಿe Sಥಿsಣem (ಓಆಂಐ-AಐIS) ತಂತ್ರಾAಶದ hಣಣಠಿs://ಟಿಜಚಿಟ-ಚಿಟis.gov.iಟಿ/ಚಿಡಿmsಟiಛಿeಟಿಛಿe/ ಲಿಂಕ್ ಬಳಸಿ ೨ ತಿಂಗಳ ಮುಂಚಿತವಾಗಿ ಬಂದೂಕು ನವೀಕರಣಕ್ಕೆ ಅರ್ಜಿ ಸಲ್ಲಿಸಿ ಅರ್ಜಿ ಪ್ರತಿ ಹಾಗೂ ಮೂಲ ಬಂದೂಕು ಪರವಾನಗಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲು ತಿಳಿಸಿದೆ.

ಓಆಂಐ-AಐIS ತಂತ್ರಾAಶವನ್ನು ಬಳಸಿ ಬಂದೂಕು ನವೀಕರಣಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಞoಜಚಿgu.ಟಿiಛಿ.iಟಿ ನಲ್ಲಿ useಡಿ mಚಿಟಿuಚಿಟ ಅನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.