ಮಡಿಕೇರಿ, ಅ. ೨೭: ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಯನಾ ನಾಯ್ಕ ಅವರು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾಗಿ ಪ್ರಬಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಬAಧಪಟ್ಟAತೆ ಹಾಗೂ ವೈಯಕ್ತಿಕವಾಗಿ ಗಮನಕ್ಕೆ ತರಬೇಕಾದಂತಹ ಅರೆ ಸರ್ಕಾರಿ ಹಾಗೂ ಇತರೆ ಯಾವುದೇ ಮುಖ್ಯವಾದ ಪತ್ರವನ್ನು ನಯನಾ ನಾಯ್ಕ, ನಗರ ಯೋಜಕ ಸದಸ್ಯರು (ಅ.ಪ್ರ), ನಗರಾಭಿವೃದ್ಧಿ ಪ್ರಾಧಿಕಾರ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹತ್ತಿರ, ಮಡಿಕೇರಿ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ಕೋರಿದೆ.