ಮಡಿಕೇರಿ, ನ. ೫: ಮಂಗಳೂರಿನ ಲಯನ್ಸ್ ಸೇವಾ ಭವನದಲ್ಲಿ ನಡೆದ ‘ಲಯನ್ಸ್ ಸಿಂಗಿAಗ್ ಸ್ಟಾರ್’ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಬಾಲಕಿಯರ ವಿಭಾಗದಲ್ಲಿ ಸಪ್ನಾ ಹಾಗೂ ಬಾಲಕರ ವಿಭಾಗದಲ್ಲಿ ಸ್ಕಂದ ಎಂ. ಶೇಟ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

ವಿಜೇತರು ಮಡಿಕೇರಿ ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್ ಹಾಗೂ ಪ್ರತಿಭಾ ದಂಪತಿ ಮಕ್ಕಳು.