ಸೋಮವಾರಪೇಟೆ: ಕನ್ನಡಿಗರು ತಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡಬೇಕು. ಆ ಮೂಲಕ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗ ಬೇಕೆಂದು ಶಾಸಕ ಡಾ. ಮಂಥರ್ ಗೌಡ ಕರೆ ನೀಡಿದರು.
ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ, ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಆಟೋ ಚಾಲಕರ ಪಾತ್ರ ಹೆಚ್ಚಾಗಿದೆ. ಗ್ರಾಹಕರ ಸೇವೆಯಲ್ಲಿ ಸದಾ ಸಿದ್ಧರಾಗಿರುವ ಆಟೋ ಚಾಲಕರು ಭಾಷಾ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ನಮ್ಮ ಮಾತೃಭಾಷೆ ಯಾದ ಕನ್ನಡ ಉಳಿವಿಗೆ ಎಲ್ಲರೂ ತಮ್ಮ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸುವ ಮೂಲಕ ಭಾಷೆಯನ್ನು ಉಳಿಸಲು ಮುಂದಾಗಬೇಕೆAದರು.
ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಬಹು ಕಾಲದ ಬೇಡಿಕೆಯಾಗಿರುವ ಸ್ವಂತ ಕಚೇರಿಯನ್ನು ಆದಷ್ಟು ಶೀಘ್ರವಾಗಿ ದೊರಕಿಸುವುದಾಗಿ ಭರವಸೆ ನೀಡಿದರು. ಉದ್ಯಮಿ ಹರಪಳ್ಳಿ ಸೋಮವಾರಪೇಟೆ: ಕನ್ನಡಿಗರು ತಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡಬೇಕು. ಆ ಮೂಲಕ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗ ಬೇಕೆಂದು ಶಾಸಕ ಡಾ. ಮಂಥರ್ ಗೌಡ ಕರೆ ನೀಡಿದರು.
ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ, ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಆಟೋ ಚಾಲಕರ ಪಾತ್ರ ಹೆಚ್ಚಾಗಿದೆ. ಗ್ರಾಹಕರ ಸೇವೆಯಲ್ಲಿ ಸದಾ ಸಿದ್ಧರಾಗಿರುವ ಆಟೋ ಚಾಲಕರು ಭಾಷಾ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ನಮ್ಮ ಮಾತೃಭಾಷೆ ಯಾದ ಕನ್ನಡ ಉಳಿವಿಗೆ ಎಲ್ಲರೂ ತಮ್ಮ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸುವ ಮೂಲಕ ಭಾಷೆಯನ್ನು ಉಳಿಸಲು ಮುಂದಾಗಬೇಕೆAದರು.
ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಬಹು ಕಾಲದ ಬೇಡಿಕೆಯಾಗಿರುವ ಸ್ವಂತ ಕಚೇರಿಯನ್ನು ಆದಷ್ಟು ಶೀಘ್ರವಾಗಿ ದೊರಕಿಸುವುದಾಗಿ ಭರವಸೆ ನೀಡಿದರು. ಉದ್ಯಮಿ ಹರಪಳ್ಳಿ ಚಂದ್ರಶೇಖರ್, ರತನ್ ಮಹೇಶ್, ಶೀಲಾ ಡಿಸೋಜ, ಕೆ.ಎ. ಆದಮ್, ಕೆ.ಜಿ. ಸುರೇಶ್, ಪಿ.ಕೆ. ಚಂದ್ರು, ಸುನಿಲ್ ರೈ, ಸಿ.ಸಿ. ನಂದ ಇದ್ದರು. ಇದೇ ಸಂದರ್ಭ ಸಂಘದ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ವಿದ್ಯಾ ಇನ್ಸಿ÷್ಟಟ್ಯೂಟ್ ವ್ಯವಸ್ಥಾಪಕ ಸುಲೈಮಾನ್, ಮಾಜಿ ಸೈನಿಕ ಬಿ.ಆರ್. ಈರಪ್ಪ, ಹಾಕಿ ಕ್ರೀಡಾಪಟು ಎಸ್.ಆರ್. ಪುಣ್ಯ ಅವರುಗಳನ್ನು ಸನ್ಮಾನಿಸ ಲಾಯಿತು. ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸಂಘದ ವತಿ ಯಿಂದ ಎರಡು ಗಾಲಿ ಕುರ್ಚಿಗಳನ್ನು ನೀಡಲಾಯಿತು.
ಚಂದ್ರಶೇಖರ್, ರತನ್ ಮಹೇಶ್, ಶೀಲಾ ಡಿಸೋಜ, ಕೆ.ಎ. ಆದಮ್, ಕೆ.ಜಿ. ಸುರೇಶ್, ಪಿ.ಕೆ. ಚಂದ್ರು, ಸುನಿಲ್ ರೈ, ಸಿ.ಸಿ. ನಂದ ಇದ್ದರು. ಇದೇ ಸಂದರ್ಭ ಸಂಘದ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ವಿದ್ಯಾ ಇನ್ಸಿ÷್ಟಟ್ಯೂಟ್ ವ್ಯವಸ್ಥಾಪಕ ಸುಲೈಮಾನ್, ಮಾಜಿ ಸೈನಿಕ ಬಿ.ಆರ್. ಈರಪ್ಪ, ಹಾಕಿ ಕ್ರೀಡಾಪಟು ಎಸ್.ಆರ್. ಪುಣ್ಯ ಅವರುಗಳನ್ನು ಸನ್ಮಾನಿಸ ಲಾಯಿತು. ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸಂಘದ ವತಿ ಯಿಂದ ಎರಡು ಗಾಲಿ ಕುರ್ಚಿಗಳನ್ನು ನೀಡಲಾಯಿತು.ಚಂದ್ರಶೇಖರ್, ರತನ್ ಮಹೇಶ್, ಶೀಲಾ ಡಿಸೋಜ, ಕೆ.ಎ. ಆದಮ್, ಕೆ.ಜಿ. ಸುರೇಶ್, ಪಿ.ಕೆ. ಚಂದ್ರು, ಸುನಿಲ್ ರೈ, ಸಿ.ಸಿ. ನಂದ ಇದ್ದರು. ಇದೇ ಸಂದರ್ಭ ಸಂಘದ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ವಿದ್ಯಾ ಇನ್ಸಿ÷್ಟಟ್ಯೂಟ್ ವ್ಯವಸ್ಥಾಪಕ ಸುಲೈಮಾನ್, ಮಾಜಿ ಸೈನಿಕ ಬಿ.ಆರ್. ಈರಪ್ಪ, ಹಾಕಿ ಕ್ರೀಡಾಪಟು ಎಸ್.ಆರ್. ಪುಣ್ಯ ಅವರುಗಳನ್ನು ಸನ್ಮಾನಿಸ ಲಾಯಿತು. ರಾಜ್ಯೋತ್ಸವ ಪ್ರಯುಕ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸಂಘದ ವತಿ ಯಿಂದ ಎರಡು ಗಾಲಿ ಕುರ್ಚಿಗಳನ್ನು ನೀಡಲಾಯಿತು.ನಾಡಿನಲ್ಲಿ ಅನೇಕ ಸಾಹಿತಿಗಳು, ಕವಿಗಳು, ದಾರ್ಶನಿಕರು ಇದ್ದಾರೆ. ಅದೇ ರೀತಿ ಅನೇಕ ಸಾಹಿತಿಗಳು, ಕನ್ನಡ ಅಭಿಮಾನಿಗಳು ಕನ್ನಡದ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ. ಆದರೆ ಇಂದು ಪರ ಭಾಷಿಕರು ಬದುಕನ್ನು ಅರಸಿ ಬಂದು ರಾಜ್ಯದಲ್ಲಿ ನೆಲೆಗೊಂಡ ಕಾರಣ ಕನ್ನಡ ಭಾಷೆ ಬಳಕೆ ಕುಂಠಿತವಾಗುತ್ತಿದೆ. ಕನ್ನಡದ ಉಳಿವಿಗಾಗಿ ಸಂಘ-ಸAಸ್ಥೆಗಳು, ಕನ್ನಡಭಿಮಾನಿಗಳು ಶ್ರಮಿಸಬೇಕೆಂದರು.
ಈ ಸಂದರ್ಭ ಮಾಜಿ ಅಂರ್ರಾಷ್ಟಿçಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಅಪ್ಪನೆರವಂಡ ಜೋಯಪ್ಪ, ಮಾಜಿ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ಖಜಾಂಚಿ ಕೋಟೇರ ಗಣೇಶ್, ಚೇನಂಡ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.ಐಗೂರು: ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಸರಳಕುಮಾರಿ ಎಲ್ಲರನ್ನು ಸ್ವಾಗತಿಸಿದರು. ಎಸ್.ಡಿ.ಎಂ.ಸಿ. ಸದಸ್ಯ ಮೋಹಿತ್ ಕೃಷ್ಣ, ಶಿಕ್ಷಕ ವೃಂದದವರು ದೀಪ ಬೆಳಗಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಶಿಕ್ಷಕಿ ಭಾರತಿ, ವಿದ್ಯಾರ್ಥಿಗಳಾದ ರೋಷ್ನಿ ಮತ್ತು ಹರ್ಷಿಕ ಭಾಷಣ ಮಾಡಿದರು. ಶಿಕ್ಷಕರು, ಮಕ್ಕಳು ಸೇರಿ ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಿದರು. ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶನಿವಾರಸAತೆ: ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಕಂದಾಯ ಇಲಾಖೆ ಸಹಭಾಗಿತ್ವದಲ್ಲಿ ನಾಡ ಕಚೇರಿ ಮುಂಭಾಗ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಉಪ ತಹಶೀಲ್ದಾರ್ ನಾಗರಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ.ಸಾ.ಪ. ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್, ಕಾರ್ಯದರ್ಶಿ ಎಂ.ಪಿ. ಮೋಹನ್, ಕಂದಾಯ ಪರಿವೀಕ್ಷಕ ಮಂಜುನಾಥ್, ಸಿಬ್ಬಂದಿ ವರ್ಗದವರು ಇದ್ದರು. ಕಚೇರಿ ಮುಂಭಾಗ ಅರಿಸಿನ-ಕುಂಕುಮ, ಹೂವನ್ನು ಬಳಸಿ ಕರ್ನಾಟಕ ಭೂಪಟದ ರಂಗೋಲಿ ಬಿಡಿಸಿ ಗಮನ ಸೆಳೆದರು.
ವೀರಾಜಪೇಟೆ ಪುರಸಭೆಶನಿವಾರಸಂತೆ: ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಕಂದಾಯ ಇಲಾಖೆ ಸಹಭಾಗಿತ್ವದಲ್ಲಿ ನಾಡ ಕಚೇರಿ ಮುಂಭಾಗ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಉಪ ತಹಶೀಲ್ದಾರ್ ನಾಗರಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ.ಸಾ.ಪ. ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್, ಕಾರ್ಯದರ್ಶಿ ಎಂ.ಪಿ. ಮೋಹನ್, ಕಂದಾಯ ಪರಿವೀಕ್ಷಕ ಮಂಜುನಾಥ್, ಸಿಬ್ಬಂದಿ ವರ್ಗದವರು ಇದ್ದರು. ಕಚೇರಿ ಮುಂಭಾಗ ಅರಿಸಿನ-ಕುಂಕುಮ, ಹೂವನ್ನು ಬಳಸಿ ಕರ್ನಾಟಕ ಭೂಪಟದ ರಂಗೋಲಿ ಬಿಡಿಸಿ ಗಮನ ಸೆಳೆದರು.
ವೀರಾಜಪೇಟೆ ಪುರಸಭೆಶನಿವಾರಸಂತೆ: ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಕಂದಾಯ ಇಲಾಖೆ ಸಹಭಾಗಿತ್ವದಲ್ಲಿ ನಾಡ ಕಚೇರಿ ಮುಂಭಾಗ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಉಪ ತಹಶೀಲ್ದಾರ್ ನಾಗರಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ.ಸಾ.ಪ. ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್, ಕಾರ್ಯದರ್ಶಿ ಎಂ.ಪಿ. ಮೋಹನ್, ಕಂದಾಯ ಪರಿವೀಕ್ಷಕ ಮಂಜುನಾಥ್, ಸಿಬ್ಬಂದಿ ವರ್ಗದವರು ಇದ್ದರು. ಕಚೇರಿ ಮುಂಭಾಗ ಅರಿಸಿನ-ಕುಂಕುಮ, ಹೂವನ್ನು ಬಳಸಿ ಕರ್ನಾಟಕ ಭೂಪಟದ ರಂಗೋಲಿ ಬಿಡಿಸಿ ಗಮನ ಸೆಳೆದರು.
ವೀರಾಜಪೇಟೆ ಪುರಸಭೆಮಾತನಾಡಿದ ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ದಿವಾಕರ್ ಕನ್ನಡವೆಂಬುದು ಕೇವಲ ಭಾಷೆಯಲ್ಲ. ಅದು ನಮ್ಮ ನಾಡಿನ ಹಿರಿಮೆ. ನಾವು ಎಷ್ಟೇ ಉನ್ನತ ಶಿಕ್ಷಣ ಪಡೆದರು ತಾಯಿ ಭಾಷೆಯ ಶಿಕ್ಷಣ ನಮ್ಮ ನಾಡ ಅಭಿವೃದ್ಧಿಗೆ ಪೂರಕ. ಇದರಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದರು
ನAತರ "ಕನ್ನಡದಲ್ಲಿ ತಂತ್ರಾAಶ" ಎಂಬ ವಿಷಯವನ್ನುದ್ದೇಶಿಸಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ಕಳೆದ ೫೦ ವರ್ಷಗಳಲ್ಲಿ ಕನ್ನಡ ಭಾಷೆ, ಶಿಕ್ಷಣ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ನಾಡು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ. ಇದು ಸಂಶೋಧಕರ ಕೊಡುಗೆಯಾಗಿದೆ. ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡು ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಪ್ರಾಚಾರ್ಯ ಡಾ. ಎನ್.ಎಸ್. ಸತೀಶ್ ಮಾತನಾಡಿದರು. ಆರ್. ಸಾಕ್ಷಿ ಸ್ವಾಗತಿಸಿ, ನೂರ್ಜೆಬ, ಅರ್ಜುನ ನಿರೂಪಿಸಿ, ರೂಪಶ್ರೀ ವಂದಿಸಿದರು. ಮಾನ್ಯ ಮತ್ತು ಸುಮಿತ್ರ ನೃತ್ಯ ಮಾಡಿದರು.ಬಳಕೆಯಿಂದ ನಾಡು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ. ಇದು ಸಂಶೋಧಕರ ಕೊಡುಗೆಯಾಗಿದೆ. ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡು ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಪ್ರಾಚಾರ್ಯ ಡಾ. ಎನ್.ಎಸ್. ಸತೀಶ್ ಮಾತನಾಡಿದರು. ಆರ್. ಸಾಕ್ಷಿ ಸ್ವಾಗತಿಸಿ, ನೂರ್ಜೆಬ, ಅರ್ಜುನ ನಿರೂಪಿಸಿ, ರೂಪಶ್ರೀ ವಂದಿಸಿದರು. ಮಾನ್ಯ ಮತ್ತು ಸುಮಿತ್ರ ನೃತ್ಯ ಮಾಡಿದರು.ಶನಿವಾರಸಂತೆ: ಪಟ್ಟಣದ ಶ್ರೀ ವಿಘ್ನೇಶ್ವರ ಆಟೋ ಚಾಲಕರ-ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-೫೦ ಕಾರ್ಯಕ್ರಮ ವನ್ನು ಆಚರಿಸಲಾಯಿತು. ಶನಿವಾರಸಂತೆ ವೃತ್ತ ನಿರೀಕ್ಷಕ ಮಂಜುನಾಥ್ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದರು. ನಾಡ ಕಚೇರಿ ಉಪತಹಶೀಲ್ದಾರ್ ನಾಗರಾಜ್, ಕಂದಾಯ ಪರಿವೀಕ್ಷಕ ಮಂಜುನಾಥ್, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್, ನಿವೃತ್ತ ಮುಖ್ಯ ಶಿಕ್ಷಕ ಎಸ್.ಪಿ. ರಾಜು, ಆಟೋ ಚಾಲಕರ ಸಂಘದ ಅಧ್ಯಕ್ಷ ತೀರ್ಥ, ಪದಾಧಿಕಾರಿಗಳು ಹಾಜರಿದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ೫೦ ಮಹೋತ್ಸವವನ್ನು ಆಚರಿಸಲಾಯಿತು.
ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ೫೦ ಮಹೋತ್ಸವವನ್ನು ಆಚರಿಸಲಾಯಿತು.
ನಿರ್ದೇಶಕರಾದ ಮುನ್ನಾ, ಮಹದೇಶ್ವರ್, ಗಣೇಶ್, ಸದಸ್ಯರಾದ ಡಿ.ಜಿ. ಕೇಶವ್, ಮಹೇಶ್, ರಾಮು, ಹನೀಫ್, ರಮೇಶ್, ಅಲವಿ, ಕೆ.ಪಿ. ರಮೇಶ್, ಜಯಪ್ಪ, ಅಬ್ದುಲ್ ಗಫರ್ ಇತರರು ಇದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ ಸಂಧ್ಯಾ ಮಾತನಾಡಿ, ಕನ್ನಡ ಎಂಬುದು ಒಂದು ಭಾಷೆಯಾಗಿರದೆ ನಮ್ಮ ಬದುಕಿನ ಉಸಿರಾಗಬೇಕಾಗಿದೆ. ಕರ್ನಾಟಕ ರಾಜ್ಯ ಏಕೀಕರಣಗೊಂಡ ಇತಿಹಾಸವನ್ನು ವಿದ್ಯಾರ್ಥಿಗಳ ಮುಂದೆ ಮೆಲುಕು ಹಾಕಿದರು.
ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಸುನಿತಾ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಬಹುಮಾನ ವಿತರಿಸಿದರು.ವೀರಾಜಪೇಟೆ: ಕಡಂಗ ವಿಜಯ ವಿದ್ಯಾಸಂಸ್ಥೆಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮುಖ್ಯೋಪಾ ಧ್ಯಾಯರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕಚೇರಿ ಸಿಬ್ಬಂದಿಗಳ ಸಮ್ಮುಖದಲ್ಲಿ ಧ್ವಜವನ್ನು ಹಾರಿಸಲಾಯಿತು. ತದನಂತರ ನಾಡ ಗೀತೆಯನ್ನು ಹಾಡಲಾಯಿತು ಹಾಗೂ ವಿದ್ಯಾರ್ಥಿಗಳ ಭಾಷಣ, ಹಾಡುಗಾರಿಕೆ, ಕನ್ನಡ ಕವಿತೆಗಳನ್ನು ಓದುವು ದರೊಂದಿಗೆ ಸಂಭ್ರಮಿಸಲಾಯಿತು.
(ಮುAದುವರಿಯುವುದು)