ಮಡಿಕೇರಿ, ನ. ೮: ಶ್ರೀ ಧನ್ವಂತರಿ ಜಯಂತಿಯ ದಿನವಾದ ತಾ. ೧೦ ರಂದು ‘ಪ್ರತಿದಿನ ಪ್ರತಿಯೊಬ್ಬರಿಗೂ ಆಯುರ್ವೇದ’ ಘೋಷವಾಕ್ಯದೊಂದಿಗೆ ನಗರದಲ್ಲಿ ‘ರಾಷ್ಟಿçÃಯ ಆಯುರ್ವೇದ ದಿನ’ವನ್ನು ವಿವಿಧ ಕಾರ್ಯಕ್ರಮ ಗಳೊಂದಿಗೆ ಆಯೋಜಿಸಲಾಗಿದೆ ಎಂದು ನೀಮಾ (ನ್ಯಾಷನಲ್ ಇಂಟಿ ಗ್ರೇಟೆಡ್ ಮೆಡಿಕಲ್ ಅಸೋಸಿ ಯೇಷನ್) ಕೊಡಗು ಸಂಘಟನೆಯ ಅಧ್ಯಕ್ಷÀ ಡಾ. ಎ.ಆರ್ ರಾಜರಾಮ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ನಗರದ ಶ್ರೀ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪದ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ ೭.೩೦ಕ್ಕೆ ಶ್ರೀ ಧನ್ವಂತರಿ ಪೂಜೆ, ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮಹಾ ವಿದ್ಯಾಲಯದ ಸಹಯೋಗದಲ್ಲಿ ಸಾರ್ವಜನನಿಕರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸ ಲಾಗಿದೆ. ಈ ಸಂದರ್ಭ ಆಟೋ ಚಾಲಕರು, ಆರಕ್ಷಕರು ಮತ್ತು ಪತ್ರಿಕಾ ಸಿಬ್ಬಂದಿಗಳು ಮತ್ತು ಅವರ ಕುಟುಂಬಸ್ಥರಿಗೂ ವಿಶೇಷ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿಯನ್ನಿತ್ತರು.
ಮಕ್ಕಳಿಗೆ ಸ್ಪರ್ಧೆ: ಆಯುರ್ವೇದ ದಿನಾಚರಣೆ ಪ್ರಯುಕ್ತ ಆಯ್ದ ಶಾಲೆಗಳ ೧ ರಿಂದ ೫ನೇ ತರಗತಿ ವಿದ್ಯಾರ್ಥಿಗಳಿಗೆ ‘ಆಯುರ್ವೇದ ಪ್ರಕೃತಿಯ ಕೊಡÀÄಗೆ’ ವಿಷಯಕ್ಕೆ ಸಂಬAಧಿಸಿದAತೆ ಚಿತ್ರಕಲಾ ಸ್ಪರ್ಧೆ ಹಾಗೂ ‘ಆಯುರ್ವೇದ ವಿದ್ಯಾಲಯದ ಸಹಯೋಗದಲ್ಲಿ ಸಾರ್ವಜನನಿಕರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸ ಲಾಗಿದೆ. ಈ ಸಂದರ್ಭ ಆಟೋ ಚಾಲಕರು, ಆರಕ್ಷಕರು ಮತ್ತು ಪತ್ರಿಕಾ ಸಿಬ್ಬಂದಿಗಳು ಮತ್ತು ಅವರ ಕುಟುಂಬಸ್ಥರಿಗೂ ವಿಶೇಷ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿಯನ್ನಿತ್ತರು.
ಮಕ್ಕಳಿಗೆ ಸ್ಪರ್ಧೆ: ಆಯುರ್ವೇದ ದಿನಾಚರಣೆ ಪ್ರಯುಕ್ತ ಆಯ್ದ ಶಾಲೆಗಳ ೧ ರಿಂದ ೫ನೇ ತರಗತಿ ವಿದ್ಯಾರ್ಥಿಗಳಿಗೆ ‘ಆಯುರ್ವೇದ ಪ್ರಕೃತಿಯ ಕೊಡÀÄಗೆ’ ವಿಷಯಕ್ಕೆ ಸಂಬAಧಿಸಿದAತೆ ಚಿತ್ರಕಲಾ ಸ್ಪರ್ಧೆ ಹಾಗೂ ‘ಆಯುರ್ವೇದ ಡಾ. ರೇಣುಕಾ ದೇವಿ ಸಿ. ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ನೀಮಾ ಸಂಘಟನೆಯ ಡಾ. ಅನುಷಾ ಮಾತನಾಡಿ, ಆಯುರ್ವೇದ ದಿನಾಚರಣೆಯನ್ನು ೧೯೪೮ ರಿಂದ ನಡೆಸಿಕೊಂಡು ಬರಲಾಗುತ್ತಿದ್ದು, ೨೦೧೭ ರಲ್ಲಿ ಕೇಂದ್ರ ಸರ್ಕಾರ ರಾಷ್ಟಿçÃಯ ಆಯುರ್ವೇದ ದಿನವನ್ನು ಅಧಿಕೃತವಾಗಿ ಘೋಷಿಸಿತೆಂದು ಮಾಹಿತಿಯನ್ನಿತ್ತರು.
ನೀಮಾ ಸಂಘÀಟನೆಯ ಡಾ. ಜ್ಯೋತಿ ರಾಜರಾಮ್ ಮಾತನಾಡಿ, ಪ್ರತಿ ಮನೆಗೆ ಆಯುರ್ವೇದವನ್ನು ತಲುಪಿಸಬೇಕು ಎನ್ನುವ ಚಿಂತನೆಯಡಿ ಆಯುರ್ವೇದ ದಿನಾಚರಣೆ ರೂಪುಗೊಂಡಿದೆ. ಪ್ರತಿಯೊಬ್ಬರ ಆರೋಗ್ಯವನ್ನು ಸಂರಕ್ಷಿಸುವುದು ಮತ್ತು ರೋಗದ ಉಪಶಮನ ಆಯುರ್ವೇದದ ಮುಖ್ಯ ಉದ್ದೇಶವಾಗಿದೆಯೆಂದು ತಿಳಿಸಿದರು. ಗೋಷ್ಠಿಯಲ್ಲಿ ನೀಮಾ ಸಂಘಟನೆಯ ಡಾ. ಅಧಿತಿ ಭಟ್ ಉಪಸ್ಥಿತರಿದ್ದರು.