ಮಡಿಕೇರಿ, ನ. ೨೧: ರಾಜ್ಯದಲ್ಲಿ ಕಾಂತರಾಜು ಹಾಗೂ ಸದಾಶಿವ ಆಯೋಗದ ವರದಿಯನ್ನು ಜಾರಿಗೊ ಳಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾ ಡಳಿತ ಭವನ ಎದುರು ಬಹುಜನ ಸಮಾಜ ಪಾರ್ಟಿ ಪ್ರತಿಭಟನೆ ನಡೆಸಿತು.

ಗಾಂಧಿ ಮೈದಾನದಿಂದ ಜಿಲ್ಲಾಡ ಳಿತ ಭವನದ ತನಕ ಮೆರವಣಿಗೆ ಸಾಗಿದ ಪ್ರತಿಭಟನಾನಿರತರು, ವರದಿ ಜಾರಿಗೆ ಸರಕಾರದ ಗಮನ ಸೆಳೆದರು.

ಎರಡು ವರದಿಗಳನ್ನು ಜಾರಿ ಮಾಡುವುದಾಗಿ ಹೇಳಿದ ಕಾಂಗ್ರೆಸ್ ಪಕ್ಷ ಇದೀಗ ಅಧಿಕಾರಕ್ಕೆ ಬಂದು ೬ ತಿಂಗಳು ಕಳೆದರು ಯಾವುದೇ ಕ್ರಮವ ಹಿಸಿದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ವರದಿ ಜಾರಿ ಯಾಗದಂತೆ ಪ್ರಬಲರು ಪ್ರಯತ್ನ ನಡೆಸುತ್ತಿದ್ದಾರೆ. ಹಿಂದಿನ ಸರಕಾರ ಗಳು ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡದೆ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಉಭಯ ಆಯೋಗಗಳÀ ವರದಿ ಯಿಂದ ಶೋಷಿತ ಸಮುದಾಯಗಳಿಗೆ ಒಳಮೀಸಲಾತಿ ದೊರೆತು ಸಾಮಾ ಜಿಕ ನ್ಯಾಯ ಪರಿಣಾಮಕಾರಿಯಾಗಿ ನಡೆಸುತ್ತಿದ್ದಾರೆ. ಹಿಂದಿನ ಸರಕಾರ ಗಳು ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡದೆ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಉಭಯ ಆಯೋಗಗಳÀ ವರದಿ ಯಿಂದ ಶೋಷಿತ ಸಮುದಾಯಗಳಿಗೆ ಒಳಮೀಸಲಾತಿ ದೊರೆತು ಸಾಮಾ ಜಿಕ ನ್ಯಾಯ ಪರಿಣಾಮಕಾರಿಯಾಗಿ ದಿವಿಲ್ ಕುಮಾರ್ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಕಳ್ಳೀರ ಹರೀಶ್, ಜಯಪ್ಪ ಹಾನಗಲ್, ಕಚೇರಿ ಕಾರ್ಯದರ್ಶಿ ವೇಣು, ಉಪಾಧ್ಯಕ್ಷ ಪೂವಣ್ಣಿ, ಮಡಿಕೇರಿ ತಾಲೂಕು ಉಪಾಧ್ಯಕ್ಷ ಮಣಿ, ಇತರರು ಪಾಲ್ಗೊಂಡಿದ್ದರು.