ಮಡಿಕೇರಿ, ನ. ೨೧: ಮಡಿಕೇರಿ ತಾಲೂಕು ಮಟ್ಟದ ಭಾರತ ಸೇವಾದಳ ಪುನಶ್ಚೇತನ ಮತ್ತು ಮಿಲಾಫ್ ಶಿಬಿರದ ಕಾರ್ಯಾಗಾರ ಮಡಿಕೇರಿ ಮುನೀಶ್ವರ ದೇವಸ್ಥಾನದ ಸಮೀಪದ ಸೇವಾದಳದ ಕಟ್ಟಡದಲ್ಲಿ ನಡೆಯಿತು. ಜಿಲ್ಲಾ ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೆನಗೌಡ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ದೇಶಪ್ರೇಮ, ಭಾವೈಕ್ಯತೆ ನೀತಿ ಪಾಠಗಳನ್ನು ಭಾರತ ಸೇವಾದಳದ ಮೂಲಕ ಬೋಧಿಸುವಂತಾಗಬೇಕು. ಮಡಿಕೇರಿ, ನ. ೨೧: ಮಡಿಕೇರಿ ತಾಲೂಕು ಮಟ್ಟದ ಭಾರತ ಸೇವಾದಳ ಪುನಶ್ಚೇತನ ಮತ್ತು ಮಿಲಾಫ್ ಶಿಬಿರದ ಕಾರ್ಯಾಗಾರ ಮಡಿಕೇರಿ ಮುನೀಶ್ವರ ದೇವಸ್ಥಾನದ ಸಮೀಪದ ಸೇವಾದಳದ ಕಟ್ಟಡದಲ್ಲಿ ನಡೆಯಿತು. ಜಿಲ್ಲಾ ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೆನಗೌಡ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ದೇಶಪ್ರೇಮ, ಭಾವೈಕ್ಯತೆ ನೀತಿ ಪಾಠಗಳನ್ನು ಭಾರತ ಸೇವಾದಳದ ಮೂಲಕ ಬೋಧಿಸುವಂತಾಗಬೇಕು. ಉತ್ತಮ ರಾಷ್ಟç ನಿರ್ಮಾಣದಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಮುಂದಿನ ಪ್ರಜೆಗಳನ್ನು ತಯಾರು ಮಾಡುವ ಶಿಕ್ಷಕರು ಸೇವಾದಳದ ತರಬೇತಿ ಪಡೆದು ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ಮಾಡಬೇಕು ಎಂದರು.

ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಕರುಂಬಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಸೇವಾದಳ ಸಂಘಟಕ ಗವಿಸಿದ್ದೆಗೌಡ ಎಸ್ ಪಾಟೀಲ್ ಮಾಡಿಉತ್ತಮ ರಾಷ್ಟç ನಿರ್ಮಾಣದಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಮುಂದಿನ ಪ್ರಜೆಗಳನ್ನು ತಯಾರು ಮಾಡುವ ಶಿಕ್ಷಕರು ಸೇವಾದಳದ ತರಬೇತಿ ಪಡೆದು ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ಮಾಡಬೇಕು ಎಂದರು.

ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಕರುಂಬಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಸೇವಾದಳ ಸಂಘಟಕ ಗವಿಸಿದ್ದೆಗೌಡ ಎಸ್ ಪಾಟೀಲ್ ಮಾಡಿದರು. ಕಾರ್ಯಾಗಾರದಲ್ಲಿ ಶಿಕ್ಷಕ - ಶಿಕ್ಷಕೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ದರು. ಕಾರ್ಯಾಗಾರದಲ್ಲಿ ಶಿಕ್ಷಕ - ಶಿಕ್ಷಕೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.