ಕೂಡಿಗೆ ನ. ೨೧: ಬೆಂಡೆಬೆಟ್ಟದ ಮೀಸಲು ಅರಣ್ಯದಲ್ಲಿ ಬೀಡುಬಿಟ್ಟಿ ರುವ ೧೦ಕ್ಕೂ ಹೆಚ್ಚು ಕಾಡಾನೆಗಳು ಸಮೀಪದ ಕಾಳಿದೇವನ ಹೊಸೂರು ಗ್ರಾಮದ ಜಮೀನಿನ ಬೆಳೆಗೆ ದಾಳಿ ಮಾಡುವಾಗ ಸೋಲಾರ್ ವಿದ್ಯುತ್ ಕಂಬಗಳನ್ನು ಮುರಿದು, ಸಮೀಪದ ಲ್ಲಿರುವ ಗ್ರಾಮಗಳ ಜಮೀನುಗಳಿಗೆೆ ದಾಳಿ ಮಾಡಿದ ಸಂದರ್ಭ ಅಪಾರ ಪ್ರಮಾಣದ ಬೆಳೆಯನ್ನು ನಷ್ಟಪಡಿಸಿವೆ.

ಬೆಂಡೆಬೆಟ್ಟದ ಮೀಸಲು ಅರಣ್ಯ ಕೂಡಿಗೆ ನ. ೨೧: ಬೆಂಡೆಬೆಟ್ಟದ ಮೀಸಲು ಅರಣ್ಯದಲ್ಲಿ ಬೀಡುಬಿಟ್ಟಿ ರುವ ೧೦ಕ್ಕೂ ಹೆಚ್ಚು ಕಾಡಾನೆಗಳು ಸಮೀಪದ ಕಾಳಿದೇವನ ಹೊಸೂರು ಗ್ರಾಮದ ಜಮೀನಿನ ಬೆಳೆಗೆ ದಾಳಿ ಮಾಡುವಾಗ ಸೋಲಾರ್ ವಿದ್ಯುತ್ ಕಂಬಗಳನ್ನು ಮುರಿದು, ಸಮೀಪದ ಲ್ಲಿರುವ ಗ್ರಾಮಗಳ ಜಮೀನುಗಳಿಗೆÉ ದಾಳಿ ಮಾಡಿದ ಸಂದರ್ಭ ಅಪಾರ ಪ್ರಮಾಣದ ಬೆಳೆಯನ್ನು ನಷ್ಟಪಡಿಸಿವೆ.

ಬೆಂಡೆಬೆಟ್ಟದ ಮೀಸಲು ಅರಣ್ಯ ಕಂಬಗಳನ್ನು ತುಳಿದು ಹಾಳುಮಾ ಡಿವೆ. ಇದರಿಂದಾಗಿ ಈ ವ್ಯಾಪ್ತಿಯ ಸಾರ್ವಜನಿಕರು ಸಂಚರಿಸಲು ಭಯಭೀತರಾಗಿರುತ್ತಾರೆ. ಸಂಬAಧಿ ಸಿದ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿನತ್ತಾ ಓಡಿಸಲು ಮುಂದಾಗಬೇ ಕೆಂದು ಈ ವ್ಯಾಪ್ತಿಯ ರೈತರು, ಸಾರ್ವಜನಿಕರು ಆಗ್ರಹಿಸಿದ್ದಾರೆ.