*ಗೋಣಿಕೊಪ್ಪ, ಫೆ. ೧೧: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ಕೊಡಗು ಹಿಂದೂ ಮಲಯಾಳಿ ಸಮಾಜದ ಆಯೋಜನೆಯಲ್ಲಿ ಫೆಬ್ರವರಿ ೨೯ರಿಂದ ಮಾರ್ಚ್ ೩ರವರೆಗೆ ನಡೆಯುವ ಮೊದಲನೇ ವರ್ಷದ ವಿಶು ಕ್ರಿಕೆಟ್ ಕಪ್ ಲಾಂಛÀನ ಅನಾವರಣಗೊಳಿ ಸಲಾಯಿತು.

ಶನಿವಾರ ಗೋಣಿಕೊಪ್ಪ ಕಕೂನ್ ಸಭಾಂಗಣದಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಅಮೃತ್ ರಾಜನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಗೋಣಿಕೊಪ್ಪ ಠಾಣಾಧಿಕಾರಿ ರೂಪಾ ದೇವಿ ಬೀರಾದರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಹಿರಿಯ ಕ್ರಿಕೆಟ್ ಆಟಗಾರ ಜಮ್ಮಡ ನಂಜಪ್ಪ ಲಾಂಛನ ಅನಾವರಣಗೊಳಿಸಿದರು. ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ತಿಮ್ಮಯ್ಯ ಮಾಲೀ ಕರು ಹಾಗೂ ಐಕಾನ್ ಪ್ಲೇಯರ್ ಪಟ್ಟಿ ಬಿಡುಗಡೆ ಗೊಳಿಸಿದರು. ತಂಡಗಳ ಲೋಗೋ ಮತ್ತು ಪಟ್ಟಿಯನ್ನು ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಪವಿತ್ರನ್ ಅನಾವರಣಗೊಳಿಸಿದರು.

ಸುಮಾರು ೧೬ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದು, ತಂಡದ ಆಟಗಾರರ ಬಿಡ್ಡಿಂಗ್ ಅನ್ನು ಈ ಸಂದರ್ಭ ನಡೆಸಲಾಯಿತು.

ಫೈವ್‌ಸ್ಟಾರ್ ಇಲೆವೆನ್, ಕಣ್ಣನ್ ಟರ‍್ಸ್ ಕ್ರಿಕೆರ‍್ಸ್, ಮನು ಕ್ರಿಕೆರ‍್ಸ್, ಟೀಮ್ ಕೊಡವ ಟ್ರೆöÊಬ್, ಡಿಕೋಚ್, ವಿದ್ಯಾ ಕ್ರಿಕೆರ‍್ಸ್, ಭೇರ್ಗಿ ಕ್ರಿಕೆರ‍್ಸ್, ಟ್ರೂ ವಾರಿಯರ್ಸ್, ಮೈಶೋಕ್ ಅನಾವರಣಗೊಳಿಸಿದರು. ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ತಿಮ್ಮಯ್ಯ ಮಾಲೀ ಕರು ಹಾಗೂ ಐಕಾನ್ ಪ್ಲೇಯರ್ ಪಟ್ಟಿ ಬಿಡುಗಡೆ ಗೊಳಿಸಿದರು. ತಂಡಗಳ ಲೋಗೋ ಮತ್ತು ಪಟ್ಟಿಯನ್ನು ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಪವಿತ್ರನ್ ಅನಾವರಣಗೊಳಿಸಿದರು.

ಸುಮಾರು ೧೬ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದು, ತಂಡದ ಆಟಗಾರರ ಬಿಡ್ಡಿಂಗ್ ಅನ್ನು ಈ ಸಂದರ್ಭ ನಡೆಸಲಾಯಿತು.

ಫೈವ್‌ಸ್ಟಾರ್ ಇಲೆವೆನ್, ಕಣ್ಣನ್ ಟರ‍್ಸ್ ಕ್ರಿಕೆರ‍್ಸ್, ಮನು ಕ್ರಿಕೆರ‍್ಸ್, ಟೀಮ್ ಕೊಡವ ಟ್ರೆöÊಬ್, ಡಿಕೋಚ್, ವಿದ್ಯಾ ಕ್ರಿಕೆರ‍್ಸ್, ಭೇರ್ಗಿ ಕ್ರಿಕೆರ‍್ಸ್, ಟ್ರೂ ವಾರಿಯರ್ಸ್, ಮೈಶೋಕ್ ಕ್ರಿಕೆರ‍್ಸ್, ಎಬಿಡಿ, ಎ.ಎಲ್.ಸಿ. ಯುನೈಟೆಡ್, ಸಚಿನ್ ಕ್ರಿಕೆರ‍್ಸ್, ಅಪ್ಪಿ ಕ್ರಿಕೆರ‍್ಸ್, ಎ.ವೈ.ಸಿ. ಅರುವತೊಕ್ಲು, ರಾಯಲ್ ಕ್ರಿಕೆರ‍್ಸ್, ನ್ಯೂ ಸ್ಟೆçöÊಕರ್ಸ್ ಹಾತೂರು ತಂಡದ ಮಾಲೀಕರು ಹಾಗೂ ನಾಯಕರುಗಳು ಆಟಗಾರರ ಆಯ್ಕೆ ಮಾಡಿಕೊಂಡರು.

ಹಿAದೂ ಮಲೆಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ವಿ.ವಿ, ಸುಬ್ರಮಣಿ, ಶಾಜಿ ಅಚ್ಚುತ್ತನ್, ರೀನಾ ಉಮೇಶ್, ಪುಷ್ಪಾ ಮನೋಜ್, ಸಿ.ಕೆ. ಸೌಮ್ಯ, ವೇಣು ಗೋಪಾಲ್ ಮೆನೆನ್, ವೇಣುಕಣ್ಣನ್ ಸೇರಿದಂತೆ ನಾಯರ್ ಸರ್ವೀಸ್ ಸೊಸೈಟಿ ಹಾಗೂ ಹಿಂದೂ ಮಲೆಯಾಳಿ ಸಮಾಜದ ಪದಾಧಿಕಾರಿಗಳು ಹಾಗೂ ಆಟಗಾರರು ಇದ್ದರು.