ಕೂಡಿಗೆ, ಫೆ. ೧೩ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಸಮೀಪದಲ್ಲಿರುವ ಮಾವಿನಹಳ್ಳ ಗ್ರಾಮದ ಭೂ ದಾಖಲೆಗಳು ಯಡವನಾಡು ವ್ಯಾಪ್ತಿಯಲ್ಲಿದ್ದು, ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದಾಗಿವೆ. ಆದರೆ ಮನೆಗಳು ನಿರ್ಮಾಣಗೊಂಡಿರುವ ಮಾವಿನಹಳ್ಳ ಗ್ರಾಮದ ದಾಖಲೆ ಮತ್ತು ಮತದಾನ ಹಕ್ಕು ಇರುವುದು ಕೂಡಿಗೆ ಗ್ರಾಮ ಪಂಚಾಯಿತಿ, ಇದರಿಂದಾಗಿ ಗ್ರಾಮಸ್ಥರಿಗೆ ಸಿಗುವ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗುತ್ತಿರುವುದು ಕಳೆದ ಎರಡು ವರ್ಷಗಳಿಂದಲೂ ಕಂಡುಬರುತ್ತಿದೆ.

ಹಾರAಗಿ ಜಲಾನಯನ ನಿರ್ಮಾಣ ಸಂದರ್ಭದಲ್ಲಿ ಹುಲುಗಂದ ಗ್ರಾಮದಲ್ಲಿ ವಾಸಿಸುತ್ತಿದ್ದ ೨೨ ಕುಟುಂಬಗಳನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಸ್ಥಳಾಂತರಗೊAಡ ಕುಟುಂಬಗಳಿಗೆ ಇಂದಿನ ಹಾರಂಗಿಯ ಅಣೆಕಟ್ಟೆಯ ಸಮೀಪದ ಮಹಷಿರ್ ಮೀನು ತಳಿ ಸಂವರ್ಧನ ಕೇಂದ್ರದ ಸಮೀಪದಲ್ಲಿ ಜಾಗವನ್ನು ನೀಡಿ ಅಲ್ಲಿಯೇ ವಾಸಿಸುತ್ತಿದ್ದಾರೆ. ಅಂದಿನಿAದ ಇಂದಿನವರೆಗೂ ಎಲ್ಲಾ ಗ್ರಾಮಸ್ಥರ ದಾಖಲೆಗಳು ಕುಶಾಲನಗರ ಹೋಬಳಿ ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಟ್ಟದೆ. ಆದರೆ ೨೦೧೬- ೧೭ ರಲ್ಲಿ ಯಡವನಾಡು ಕಂದಾಯ ಗ್ರಾಮವನ್ನಾಗಿ ಪಹಣಿಯಲ್ಲಿ ಯಡವನಾಡು ಸೋಮವಾರಪೇಟೆ ಎಂದು ಆದೇಶಿಸಲಾಗಿದೆ. ಯಡವನಾಡು ಗ್ರಾಮವು ಸೋಮವಾರಪೇಟೆ ತಾಲೂಕಿಗೆ ಒಳಪಟ್ಟಿದ್ದು, ಇದು ಐಗೂರು ಗ್ರಾಮ ಪಂಚಾಯಿತಿಗೆ ಬರುತ್ತದೆ.

ಈ ವಿಭಜನೆಯಾಗಿರುವುದು ತಾಲೂಕು ರಚನೆಗೊಂಡ ಸಂದರ್ಭದಲ್ಲಿ ಗ್ರಾಮಸ್ಥರ ಅರಿವಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದಲೂ ಮಾವಿನಹಳ್ಳ ಗ್ರಾಮದ ವಸತಿ ರಹಿತ ಫಲಾನುಭವಿಗಳಿಗೆ ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮಂಜೂರಾತಿ ಆದರೂ ಸಹ ಮನೆ ನಿರ್ಮಾಣಕ್ಕೆ ಯಾವುದೇ ರೀತಿಯ ಪ್ರಕ್ರಿಯೆಗಳು ಕಂಪ್ಯೂಟರ್‌ನಲ್ಲಿ ಗ್ರಾಮದ ನೋಂದಣಿ ಅಗುತ್ತಿಲ್ಲ. ಇದರಿಂದಾಗಿ ಅತಿಯಾದ ಮಳೆಯಿಂದಾಗಿ ಮನೆ ಕಳೆದುಕೊಂಡ ಫಲಾನುಭವಿಗೆ ಇದುವರೆಗೂ ಯಾವುದೇ ಸಹಾಯಧನ ಅಥವಾ ಮನೆಗಳ ಕೂಡಿಗೆ, ಫೆ. ೧೩ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಸಮೀಪದಲ್ಲಿರುವ ಮಾವಿನಹಳ್ಳ ಗ್ರಾಮದ ಭೂ ದಾಖಲೆಗಳು ಯಡವನಾಡು ವ್ಯಾಪ್ತಿಯಲ್ಲಿದ್ದು, ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದಾಗಿವೆ. ಆದರೆ ಮನೆಗಳು ನಿರ್ಮಾಣಗೊಂಡಿರುವ ಮಾವಿನಹಳ್ಳ ಗ್ರಾಮದ ದಾಖಲೆ ಮತ್ತು ಮತದಾನ ಹಕ್ಕು ಇರುವುದು ಕೂಡಿಗೆ ಗ್ರಾಮ ಪಂಚಾಯಿತಿ, ಇದರಿಂದಾಗಿ ಗ್ರಾಮಸ್ಥರಿಗೆ ಸಿಗುವ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗುತ್ತಿರುವುದು ಕಳೆದ ಎರಡು ವರ್ಷಗಳಿಂದಲೂ ಕಂಡುಬರುತ್ತಿದೆ.

ಹಾರAಗಿ ಜಲಾನಯನ ನಿರ್ಮಾಣ ಸಂದರ್ಭದಲ್ಲಿ ಹುಲುಗಂದ ಗ್ರಾಮದಲ್ಲಿ ವಾಸಿಸುತ್ತಿದ್ದ ೨೨ ಕುಟುಂಬಗಳನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಸ್ಥಳಾಂತರಗೊAಡ ಕುಟುಂಬಗಳಿಗೆ ಇಂದಿನ ಹಾರಂಗಿಯ ಅಣೆಕಟ್ಟೆಯ ಸಮೀಪದ ಮಹಷಿರ್ ಮೀನು ತಳಿ ಸಂವರ್ಧನ ಕೇಂದ್ರದ ಸಮೀಪದಲ್ಲಿ ಜಾಗವನ್ನು ನೀಡಿ ಅಲ್ಲಿಯೇ ವಾಸಿಸುತ್ತಿದ್ದಾರೆ. ಅಂದಿನಿAದ ಇಂದಿನವರೆಗೂ ಎಲ್ಲಾ ಗ್ರಾಮಸ್ಥರ ದಾಖಲೆಗಳು ಕುಶಾಲನಗರ ಹೋಬಳಿ ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಟ್ಟದೆ. ಆದರೆ ೨೦೧೬- ೧೭ ರಲ್ಲಿ ಯಡವನಾಡು ಕಂದಾಯ ಗ್ರಾಮವನ್ನಾಗಿ ಪಹಣಿಯಲ್ಲಿ ಯಡವನಾಡು ಸೋಮವಾರಪೇಟೆ ಎಂದು ಆದೇಶಿಸಲಾಗಿದೆ. ಯಡವನಾಡು ಗ್ರಾಮವು ಸೋಮವಾರಪೇಟೆ ತಾಲೂಕಿಗೆ ಒಳಪಟ್ಟಿದ್ದು, ಇದು ಐಗೂರು ಗ್ರಾಮ ಪಂಚಾಯಿತಿಗೆ ಬರುತ್ತದೆ.

ಈ ವಿಭಜನೆಯಾಗಿರುವುದು ತಾಲೂಕು ರಚನೆಗೊಂಡ ಸಂದರ್ಭದಲ್ಲಿ ಗ್ರಾಮಸ್ಥರ ಅರಿವಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದಲೂ ಮಾವಿನಹಳ್ಳ ಗ್ರಾಮದ ವಸತಿ ರಹಿತ ಫಲಾನುಭವಿಗಳಿಗೆ ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮಂಜೂರಾತಿ ಆದರೂ ಸಹ ಮನೆ ನಿರ್ಮಾಣಕ್ಕೆ ಯಾವುದೇ ರೀತಿಯ ಪ್ರಕ್ರಿಯೆಗಳು ಕಂಪ್ಯೂಟರ್‌ನಲ್ಲಿ ಗ್ರಾಮದ ನೋಂದಣಿ ಅಗುತ್ತಿಲ್ಲ. ಇದರಿಂದಾಗಿ ಅತಿಯಾದ ಮಳೆಯಿಂದಾಗಿ ಮನೆ ಕಳೆದುಕೊಂಡ ಫಲಾನುಭವಿಗೆ ಇದುವರೆಗೂ ಯಾವುದೇ ಸಹಾಯಧನ ಅಥವಾ ಮನೆಗಳ