ಮಡಿಕೇರಿ, ಫೆ. ೧೩: ತಾಳತ್ತಮನೆ ಶ್ರೀ ದುರ್ಗಾ ಭಗವತಿ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನವಾಗಿ ನಿರ್ಮಿಸಿರುವ ಶಿಲಾ ಮಹಾದ್ವಾರದ ಲೋಕಾರ್ಪಣೆ ತಾ.೧೨ರಂದು ನಡೆಯಿತು. ತಾ.೧೧ರ ಸಂಜೆಯಿAದಲೇ ಪೂಜಾ ಕಾರ್ಯಕ್ರಮಗಳು ಹಾಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ಆರಂಭಗೊAಡು ತಾ.೧೨ರ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಯವರೆಗೆ ಮುಂದುವರಿಯಿತು.