ವರದಿ : ಉಜ್ವಲ್

ಮಡಿಕೇರಿ, ಫೆ. ೧೪: ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಕರ್ನಾಟಕ ಸರ್ಕಾರದ ಮೂಲಕ ‘ಕರ್ನಾಟಕ ಬ್ರೆöÊನ್ ಹೆಲ್ತ್ ಇನಿಷಿಯೇಟಿವ್’ ಎಂಬ ಯೋಜನೆ ಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಯಡಿ ಜಿಲ್ಲಾಸ್ಪತ್ರೆಯಲ್ಲಿ ಬ್ರೆöÊನ್ ಹೆಲ್ತ್ ಕ್ಲಿನಿಕ್ ಸದ್ಯದಲ್ಲೇ ಆರಂಭಗೊಳ್ಳಲಿದೆ. ನರರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರೂಪಿಸ ಲಾಗಿರುವ ಈ ಯೋಜನೆಗೆ ಸಂಬAಧಿಸಿದAತೆ ಜಿಲ್ಲಾಸ್ಪತ್ರೆ ಬಳಿಯ ನೂತನ ಕಟ್ಟಡದಲ್ಲಿ ಕೊಠಡಿ ಯೊಂದನ್ನು ಕಾಯ್ದಿರಿಸಲಾಗಿದ್ದು, ಆ ಕೊಠಡಿಯಲ್ಲಿ ಬ್ರೆöÊನ್ ಹೆಲ್ತ್ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ತಲೆನೋವು, ಮೈಗ್ರೇನ್, ಮೂರ್ಛೆ ರೋಗ ಸೇರಿದಂತೆ ಮೆದುಳು ಹಾಗೂ ನರಕ್ಕೆ ಸಂಬAಧಿಸಿದ ಸಮಸ್ಯೆಗಳಿಗೆ ಇಲ್ಲಿ ಉಚಿತವಾಗಿ ತಪಾಸಣೆ ನಡೆಸಿ ಔಷಧಿಗಳನ್ನು ನೀಡಲಾಗುತ್ತದೆ. ಈ ಕ್ಲಿನಿಕ್‌ನಲ್ಲಿ ನ್ಯೂರೋಲಜಿಸ್ಟ್, ಸಂಬAಧಿಸಿದAತೆ ಜಿಲ್ಲಾಸ್ಪತ್ರೆ ಬಳಿಯ ನೂತನ ಕಟ್ಟಡದಲ್ಲಿ ಕೊಠಡಿ ಯೊಂದನ್ನು ಕಾಯ್ದಿರಿಸಲಾಗಿದ್ದು, ಆ ಕೊಠಡಿಯಲ್ಲಿ ಬ್ರೆöÊನ್ ಹೆಲ್ತ್ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ತಲೆನೋವು, ಮೈಗ್ರೇನ್, ಮೂರ್ಛೆ ರೋಗ ಸೇರಿದಂತೆ ಮೆದುಳು ಹಾಗೂ ನರಕ್ಕೆ ಸಂಬAಧಿಸಿದ ಸಮಸ್ಯೆಗಳಿಗೆ ಇಲ್ಲಿ ಉಚಿತವಾಗಿ ತಪಾಸಣೆ ನಡೆಸಿ ಔಷಧಿಗಳನ್ನು ನೀಡಲಾಗುತ್ತದೆ. ಈ ಕ್ಲಿನಿಕ್‌ನಲ್ಲಿ ನ್ಯೂರೋಲಜಿಸ್ಟ್, ಸಿಬ್ಬಂದಿ ನಿಯೋಜನೆಗೊಂಡಲ್ಲಿ ಈಗಿರುವ ಜನರಲ್ ಮೆಡಿಸÀನ್ ಓಪಿಡಿ ವಿಭಾಗದಲ್ಲಿ ತಾತ್ಕಾಲಿಕವಾಗಿ ಈ ಕ್ಲಿನಿಕ್ ಕಾರ್ಯಾರಂಭ ಮಾಡಲಿದ್ದು, ನೂತನ ಕಟ್ಟಡ ಉದ್ಘಾಟನೆ ಬಳಿಕ ಅಲ್ಲಿ ಕಾರ್ಯನಿರ್ವಹಿಸಲಿರುವುದಾಗಿ ತಿಳಿದುಬಂದಿದೆ. ಕ್ಲಿನಿಕ್‌ಗೆ ಆಗಮಿಸಲಿರುವ ರೋಗಿಗಳ ತಪಾಸಣೆ ಜೊತೆಗೆ ದೂರದ ಊರುಗಳಲ್ಲಿರುವ ರೋಗಿಗಳ ಜೊತೆ ದೂರವಾಣಿ ಮೂಲಕ ಸಮಾಲೋಚನೆ ಮಾಡುವ ಪ್ರಕ್ರಿಯೆಯು ನಂತರದ ದಿನಗಳಲ್ಲಿ ಪ್ರಾರಂಭವಾಗಲಿದೆ. ಸಮಾಲೋಚನೆ ಬಳಿಕ ಚಿಕಿತ್ಸೆ ಅಗತ್ಯವಿದ್ದಲ್ಲಿ ಕ್ಲಿನಿಕ್‌ಗೆ ಕರೆಸಿಕೊಂಡು ಆರೈಕೆ ಮಾಡಲಿ ರುವುದಾಗಿ ತಿಳಿದುಬಂದಿದೆ. ಈ ಪ್ರಕ್ರಿಯೆಯು ನಂತರದ ದಿನಗಳಲ್ಲಿ ಪ್ರಾರಂಭವಾಗಲಿದೆ. ಸಮಾಲೋಚನೆ ಬಳಿಕ ಚಿಕಿತ್ಸೆ ಅಗತ್ಯವಿದ್ದಲ್ಲಿ ಕ್ಲಿನಿಕ್‌ಗೆ ಕರೆಸಿಕೊಂಡು ಆರೈಕೆ ಮಾಡಲಿ ರುವುದಾಗಿ ತಿಳಿದುಬಂದಿದೆ. ಈ ಕ್ಲಿನಿಕ್‌ಗೆ ಓರ್ವ ಸಂಯೋಜಕರ ನಿಯೋಜನೆಯೂ ಆಗಬೇಕಿದ್ದು, ವೈದ್ಯರು ಹಾಗೂ ಸಿಬ್ಬಂದಿ ನಿಯೋಜನೆ ನಂತರ ಬ್ರೆöÊನ್ ಹೆಲ್ತ್ ಕ್ಲಿನಿಕ್ ರೋಗಿಗಳ ಸೇವೆಗೆ ಲಭ್ಯವಾಗಲಿದೆ.