ನಾಪೋಕ್ಲು, ಫೆ. ೧೫: ವಿದ್ಯುತ್ ಲೈನ್‌ಗೆ ಮರದ ಕೊಂಬೆ ಸ್ಪರ್ಶಿಸಿ ಹಲವು ಅಡಿಕೆ ಹಾಗೂ ಸಿಲ್ವರ್ ಗಿಡಗಳು ಬೆಂಕಿಗೆ ಆಹುತಿಯಾಗಿವೆ.

ಸ್ಥಳೀಯ ಚೆರಿಯಪರಂಬು ರಸ್ತೆಯಲ್ಲಿರುವ ಮೇಜರ್ ನಂದ ಅವರಿಗೆ ಸೇರಿದ ಜಾಗದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಒಂದು ಎಕರೆ ಜಾಗದಲ್ಲಿದ್ದ ಅಡಿಕೆ, ಸಿಲ್ವರ್ ಗಿಡ ಹಾಗೂ ಗಿಡಗಂಟಿಗಳು ನಾಶವಾಗಿವೆ. ಇದರಿಂದಾಗಿ ನಾಪೋಕ್ಲು ಪಟ್ಟಣಕ್ಕೆ ನೀರು ಸರಬರಾಜಿನ ಪಂಪ್ ನಾಪೋಕ್ಲು, ಫೆ. ೧೫: ವಿದ್ಯುತ್ ಲೈನ್‌ಗೆ ಮರದ ಕೊಂಬೆ ಸ್ಪರ್ಶಿಸಿ ಹಲವು ಅಡಿಕೆ ಹಾಗೂ ಸಿಲ್ವರ್ ಗಿಡಗಳು ಬೆಂಕಿಗೆ ಆಹುತಿಯಾಗಿವೆ.

ಸ್ಥಳೀಯ ಚೆರಿಯಪರಂಬು ರಸ್ತೆಯಲ್ಲಿರುವ ಮೇಜರ್ ನಂದ ಅವರಿಗೆ ಸೇರಿದ ಜಾಗದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು ಒಂದು ಎಕರೆ ಜಾಗದಲ್ಲಿದ್ದ ಅಡಿಕೆ, ಸಿಲ್ವರ್ ಗಿಡ ಹಾಗೂ ಗಿಡಗಂಟಿಗಳು ನಾಶವಾಗಿವೆ. ಇದರಿಂದಾಗಿ ನಾಪೋಕ್ಲು ಪಟ್ಟಣಕ್ಕೆ ನೀರು ಸರಬರಾಜಿನ ಪಂಪ್