ಮಡಿಕೇರಿ, ಫೆ. ೧೭: ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾಗಿ ಕಿರಣ್ ಕಾರ್ಯಪ್ಪ ನೆಲ್ಲಚಂಡ ಮತ್ತು ಡೀನ್ ಬೋಪಣ್ಣ ಅವರನ್ನು ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ನೇಮಿಸಿದ್ದಾರೆ.