ಮಡಿಕೇರಿ, ಫೆ. ೧೮: ಬೆಂಗ ಳೂರಿನ ಲಲಿತ್ ಅಶೋಕ್ ಹೊಟೇಲ್‌ನಲ್ಲಿ ಇತ್ತೀಚೆಗೆ ಆಯೋ ಜಿತವಾಗಿದ್ದ ವಾಲ್ ಆಫ್ ಫೇಮ್- ೨೦೨೪ ಸ್ಪರ್ಧೆಯಲ್ಲಿ ಜಿಲ್ಲೆಯ ಬೆಕ್ಕೆಸೊಡ್ಲೂರುವಿನವರಾದ ಮಲ್ಲಮಾಡ ಶ್ಯಾಮಲಾ ಸುನಿಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಡೆಲ್ ಹಾಗೂ ಎಂಟರ್‌ಪ್ರಿನರ್ ವಿಭಾಗದಲ್ಲಿ ಇವರು ಪ್ರಶಸ್ತಿಗೆ ಪಾತ್ರರಾಗಿದ್ದು, ಕಲಾವಿದೆಯೂ ಆಗಿದ್ದಾರೆ.

ಮಂದತವ್ವ ಟ್ರಸ್ಟ್ನ ಮೂಲಕ ಇವರು ಜಿಲ್ಲೆ ಹೊರ ಜಿಲ್ಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ