ವೀರಾಜಪೇಟೆ, ಮಾ. ೩೧: ತೆಲುಗು ಶೆಟ್ಟರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದ ಮಹಾಕುಂಬಾಭಿಷೇಕವು ಏ. ೨ ರಿಂದ ೪ ರವರೆಗೆ ನಡೆಯಲಿದೆ.

ಏ.೨ ರಂದು ಸಂಜೆ ೬ ಗಂಟೆಗೆ ಗಣಪತಿ ಪೂಜೆ, ವಾಸ್ತು ಶಾಂತಿ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಯಾಗ ಪೂಜೆ, ಪ್ರಥಮ ಕಾಲಯಾಗ ಶಾಲಾ ಪ್ರವೇಶ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಏ.೩ ರಂದು ಬೆಳಿಗ್ಗೆ ೮.೩೦ ಗಂಟೆಗೆ ವಿಘ್ನೇಶ್ವರ ಪೂಜೆ, ಮೂಲ ಮಂತ್ರ, ಅಸ್ತç ಮಂತ್ರ ಹೋಮ, ದ್ರವ್ಯಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ, ಸಂಜೆ ೬ ಗಂಟೆಗೆ ಲಲಿತ ತ್ರಿಷದಿ ಪಾರಾಯಣ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ರಾತ್ರಿ ೧೦ ಗಂಟೆಗೆ ಯಂತ್ರ ಸ್ಥಾಪನೆ, ಅಷ್ಟಬಂಧನ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೪ ರಂದು ಬೆಳಿಗ್ಗೆ ೭.೩೦ ಗಂಟೆಗೆ ಗಣಪತಿ ಪೂಜೆ, ಸೂರ್ಯ ಪೂಜೆ, ತತ್ವರ್ಚನ, ಶಡದ್ವ ಹೋಮ, ಬಿಂಬ ಶುದ್ಧಿ, ಸ್ಪರ್ಶಾಹುತಿ, ನಾಡಿ ಸಂಧಾನ, ದ್ರವ್ಯಾಹುತಿ, ಪೂರ್ಣಾಹುತಿ, ಮಹಾ ಪೂರ್ಣಾಹುತಿ, ಯಾತ್ರಾದಾನ. ವೀರಾಜಪೇಟೆ, ಮಾ. ೩೧: ತೆಲುಗು ಶೆಟ್ಟರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದ ಮಹಾಕುಂಬಾಭಿಷೇಕವು ಏ. ೨ ರಿಂದ ೪ ರವರೆಗೆ ನಡೆಯಲಿದೆ.

ಏ.೨ ರಂದು ಸಂಜೆ ೬ ಗಂಟೆಗೆ ಗಣಪತಿ ಪೂಜೆ, ವಾಸ್ತು ಶಾಂತಿ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಯಾಗ ಪೂಜೆ, ಪ್ರಥಮ ಕಾಲಯಾಗ ಶಾಲಾ ಪ್ರವೇಶ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಏ.೩ ರಂದು ಬೆಳಿಗ್ಗೆ ೮.೩೦ ಗಂಟೆಗೆ ವಿಘ್ನೇಶ್ವರ ಪೂಜೆ, ಮೂಲ ಮಂತ್ರ, ಅಸ್ತç ಮಂತ್ರ ಹೋಮ, ದ್ರವ್ಯಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ, ಸಂಜೆ ೬ ಗಂಟೆಗೆ ಲಲಿತ ತ್ರಿಷದಿ ಪಾರಾಯಣ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ರಾತ್ರಿ ೧೦ ಗಂಟೆಗೆ ಯಂತ್ರ ಸ್ಥಾಪನೆ, ಅಷ್ಟಬಂಧನ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೪ ರಂದು ಬೆಳಿಗ್ಗೆ ೭.೩೦ ಗಂಟೆಗೆ ಗಣಪತಿ ಪೂಜೆ, ಸೂರ್ಯ ಪೂಜೆ, ತತ್ವರ್ಚನ, ಶಡದ್ವ ಹೋಮ, ಬಿಂಬ ಶುದ್ಧಿ, ಸ್ಪರ್ಶಾಹುತಿ, ನಾಡಿ ಸಂಧಾನ, ದ್ರವ್ಯಾಹುತಿ, ಪೂರ್ಣಾಹುತಿ, ಮಹಾ ಪೂರ್ಣಾಹುತಿ, ಯಾತ್ರಾದಾನ.