ಐಗೂರು, ಏ. ೨: ಐಗೂರು ಗ್ರಾಮದ ಬಿಂದು ಬೆಳ್ಳಿಯಪ್ಪ ಇತ್ತೀಚೆಗೆ ಜಮ್ಮುವಿನಲ್ಲಿ ನಡೆದ ೨೩ನೇ ಸಬ್ ಜೂನಿಯರ್ ರಾಷ್ಟಿçÃಯ ವುಶು ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಇವರು ಸೋಮವಾರಪೇಟೆಯ ಕ್ರಿಯೇಟಿವ್ ಅಕಾಡೆಮಿಯ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ವುಶು ತರಬೇತಿಯನ್ನು ಐಗೂರು ಕರಾಟೆ ಸಂಸ್ಥೆಯ ಶಿಕ್ಷಕ ಸುದರ್ಶನ್ ಮತ್ತು ಬಾಗಲಕೋಟೆಯ ಶಿಕ್ಷಕÀ ಸಂಗಮೇಶ್ ಮತ್ತು ಅಶೋಕ್ ಅವರಿಂದ ಪಡೆದಿದ್ದಾರೆ.