ಮಡಿಕೇರಿ, ಮೇ ೭: ಮಡಿಕೇರಿ ಇಸಿಹೆಚ್‌ಎಸ್‌ನಲ್ಲಿ ವೈದ್ಯರು (ಮೆಡಿಕಲ್ ಆಫೀಸರ್) ತಾ. ೧೧ರಂದು ಲಭ್ಯವಿರುವುದಿಲ್ಲ. ತಾ.೧೩ ರಂದು ಮಡಿಕೇರಿ ಪಾಲಿಕ್ಲಿನಿಕ್‌ನಲ್ಲಿ ವೈದ್ಯರು ಲಭ್ಯವಿರುತ್ತಾರೆ. ತಾ.೧೦ ರಿಂದ ೧೮ರವರೆಗೆ ದಂತ ವೈದ್ಯರು (ಡೆಂಟಲ್ ಆಫೀಸರ್) ಇಸಿಹೆಚ್‌ಎಸ್ ಪಾಲಿಕ್ಲಿನಿಕ್ ಮಡಿಕೇರಿಯಲ್ಲಿ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.