ವೀರಾಜಪೇಟೆ/ಮಡಿಕೇರಿ, ಮೇ ೮: ೬೬/೧೧ ಕೆವಿ ವೀರಾಜಪೇಟೆ ವಿದ್ಯುತ್ ಉಪ ಕೇಂದ್ರದಿAದ ಹೊರಹೋಗುವ ಗಿಈ೨ ಬಿ. ಶೆಟ್ಟಿಗೇರಿ ಫೀಡರ್‌ನ ಊಖಿ/ಐಖಿ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಯನ್ನು ನಿರ್ವಹಿಸಬೇಕಾಗಿ ರುವುದರಿಂದ ತಾ.೯ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆವರೆಗೆ ಬಿ. ಶೆಟ್ಟಿಗೇರಿ, ಬಿಟ್ಟಂಗಾಲ, ವಿ. ಬಾಡಗ, ನಾಂಗಾಲ, ಬಾಳುಗೋಡು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

೩೩/೧೧ ಕೆವಿ ಮಡಿಕೇರಿ ವಿದ್ಯುತ್ ಉಪ ಕೇಂದ್ರದಿAದ ಹೊರ ಹೋಗುವ ನಾಪೋಕ್ಲು ಮತ್ತು ಹೊದ್ದೂರು ಫೀಡರ್‌ನ ವಿದ್ಯುತ್ ಮಾರ್ಗದಲ್ಲಿ ಮಳೆಗಾಲದ ತುರ್ತು ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ತಾ.೯ ರಂದು ಬೆಳಿಗ್ಗೆಯಿಂದ ಸಂಜೆ ೪ ಗಂಟೆವರೆಗೆ ನಾಪೋಕ್ಲು, ಹೊದ್ದೂರು, ಎಮ್ಮೆಮಾಡು, ಕುಂಬಳದಾಳು, ಕುಯ್ಯಂಗೇರಿ, ನೆಲಜಿ, ಬಲ್ಲಮಾವಟಿ, ಪೆರೂರು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.