ಮಡಿಕೇರಿ, ಮೇ ೯: ಮಡಿಕೇರಿಯ ಮಹದೇವಪೇಟೆಯಲ್ಲಿರುವ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿ ಮೆಹಬೂಬ್ ಬಾಷ ಅವರು ನೇಮಕಗೊಂಡಿದ್ದಾರೆ. ಮುತವಲ್ಲಿ ಆಗಿ ಫೈಜಲ್ ಮುಹಮದ್ ಖಾನ್, ಉಪಾಧ್ಯಕ್ಷರಾಗಿ ಸೈಯದ್ ಮನ್ಸರ್, ಕಾರ್ಯದರ್ಶಿಯಾಗಿ ನೂರ್‌ಉಲ್ ಹುದಾ ಖುರೈಷಿ, ಖಜಾಂಚಿಯಾಗಿ ಖಮರತುಲ್ಲಾ ಖಾನ್ ಹಾಗೂ ಸದಸ್ಯರುಗಳಾಗಿ ಫೈಜಲ್ ಖಾನ್, ಎ.ಎಂ. ಅಯೂಬ್, ಜಾಹಿರ್ ಹಾಗೂ ಸೈಯ್ಯದ್ ಯೂಸಫ್ ಅವರುಗಳು ಆಯ್ಕೆಯಾಗಿದ್ದಾರೆ.