ಗೋಣಿಕೊಪ್ಪ ವರದಿ, ಮೇ ೧೨: ಮಾಯಮುಡಿ ಗ್ರಾಮದ ಬೋಡ್ ನಮ್ಮೆ ತಾ. ೧೫ ಹಾಗೂ ೧೬ ರಂದು ಜರುಗಲಿದೆ.

ಶನಿವಾರ ಬಾಳಾಜಿ ಗ್ರಾಮದಲ್ಲಿರುವ ಮಾನಿಲ್ ಅಯ್ಯಪ್ಪ ದೇವರಕಾಡಿನಲ್ಲಿ ನಾಪರೆ ತಾತುವೋ ಆಚರಣೆ ಮೂಲಕ ಚಾಲನೆ ನೀಡಲಾಯಿತು.

ಬುಧವಾರ ಪಟ್ಟಣಿ ಆಚರಣೆ ನಡೆಯಲಿದ್ದು, ಸಾಯಂಕಾಲ ೪ ಗಂಟೆಗೆ ಭಂಡಾರ ಇಳಿಯುವ ಶಾಸ್ತç, ರಾತ್ರಿ ೮ ಗಂಟೆಗೆ ಮನೆ ಕಳಿ ಆಟ, ಗುರುವಾರ ಸಾಯಂಕಾಲ ೪ ಗಂಟೆಗೆ ಕುದುರೆ ನಮ್ಮೆ ನಡೆಯಲಿದೆ.