ಮಡಿಕೇರಿ, ಮೇ ೧೪: ಮಹಾರಾಷ್ಟç ಮಾಸ್ಟರ್ಸ್ ಅಥ್ಲೆಟಿಕ್ಸ್ ವತಿಯಿಂದ ಇತ್ತೀಚೆಗೆ ಮುಂಬೈನ ಸೊಮಾಯ ಅಥ್ಲೆಟಿಕ್ಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ೪೩ನೇ ರಾಷ್ಟಿçÃಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನವರಾದ ವಿಶಾಲಾಕ್ಷಿ ವೈ.ಎನ್. ಅವರು ಭಾಗವಹಿಸಿ ೪x೪೦೦ ರಿಲೇನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ೪೫ ಪ್ಲಸ್ ವಿಭಾಗದಲ್ಲಿ ಭಾಗವಹಿಸಿದ ಇವರು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.