ಸೋಮವಾರಪೇಟೆ, ಮೇ ೧೬: ರೋಟರಿ ಕ್ಲಬ್ ಆಫ್ ಸೋಮವಾರ ಪೇಟೆ ಹಿಲ್ಸ್ನ ೨೦೨೪-೨೫ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜೆ.ಕೆ. ಪೊನ್ನಪ್ಪ ಹಾಗೂ ಕಾರ್ಯದರ್ಶಿ ಯಾಗಿ ಕೆ.ಡಿ. ಬಿದ್ದಪ್ಪ ಆಯ್ಕೆಯಾಗಿದ್ದಾರೆ.