ಮಡಿಕೇರಿ, ಮೇ ೧೮: ಅದ್ವೆöÊತ್ ಹ್ಯುಂಡಯ್ ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ (ಮ್ಯಾನ್ಸ್ ಕಾಂಪೌAಡ್) ತಾ.೨೨ ಹಾಗೂ ೨೩ ರಂದು ಕೂರ್ಗ್ ಗ್ರಾಮೀಣ ಮಹೋತ್ಸವ ನಡೆಯಲಿದೆ. ಎರಡು ದಿನಗಳ ಕಾಲ ಬೆಳಿಗ್ಗೆ ೧೦ ರಿಂದ ರಾತ್ರಿ ೧೦ ಗಂಟೆಯವರೆಗೆ ಗ್ರಾಮೀಣ ಉತ್ಸವ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಮನರಂಜನಾ ಕಾರ್ಯಕ್ರಮಗಳು, ಗೇಮ್ಸ್, ಆಹಾರ ಮೇಳ ಹಾಗೂ ಹ್ಯುಂಡಯ್ ವಾಹನಗಳ ಪ್ರದರ್ಶನ ಉತ್ಸವದಲ್ಲಿ ಇರಲಿದೆ.