ಶನಿವಾರಸಂತೆ, ಮೇ ೨೦: ೬೬/೧೧ ಕೆವಿ ಶನಿವಾರಸಂತೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೆöÊಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿAದ ತಾ. ೨೨ರಂದು (ನಾಳೆ) ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆ ಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸುತ್ತಮುತ್ತಲಿನ ಶನಿವಾರಸಂತೆ ಪಟ್ಟಣ, ಹಂಡ್ಲಿ, ಮಣಜೂರು, ಬೀಟಿಕಟ್ಟೆ, ಇತರ ಗ್ರಾಮಗಳು, ಕೊಡ್ಲಿಪೇಟೆ, ಬೆಸೂರು, ಸುತ್ತಮುತ್ತಲಿನ ಗ್ರಾಮಗಳು, ಅಂಕನಹಳ್ಳಿ, ಸುತ್ತಮುತ್ತಲಿನ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸ ಬೇಕು ಎಂದು ಸೋಮವಾರಪೇಟೆ ಸೆಸ್ಕ್ ಕಾರ್ಯ ಮತ್ತು ಪಾಲನೆ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.