*ಗೋಣಿಕೊಪ್ಪ, ಮೇ ೨೪: ಗೋಟ್ಟಡ ಕಳತ್ಮಾಡು ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮ, ಬಿಸಿಲ್ ಮಾರಿಯಮ್ಮ ಉತ್ಸವ ಮತ್ತು ಶ್ರೀ ವೆಂಕಟರಮಣ ಸ್ವಾಮಿಯ ಹರಿಸೇವೆ ತಾ. ೨೮ ರಂದು ನಡೆಯಲಿದೆ.

ಬೆಳಿಗ್ಗೆ ೭ ಗಂಟೆಯಿAದ ಸಂಜೆ ೬ ಗಂಟೆಗೆಯವರೆಗೆ ದೇವರ ಪೂಜೆ ನಡೆಯಲಿದೆ. ರಾತ್ರಿ ೯ ಗಂಟೆಗೆ ಸ್ವಾಮಿಯ ಕೋಲ ನಡೆಯಲಿದೆ ಎಂದು ಪೂಜಾರಿ ಅಮ್ಮ ತಿಳಿಸಿದ್ದಾರೆ.